*ಚಂಡಮಾರುತದ ಸಂಕಷ್ಟದಲ್ಲಿ ಕರ್ನಾಟಕದ ನೆರವು:* *ಡಿಕೆಶಿಗೆ ಪತ್ರ ಬರೆದು ಧನ್ಯವಾದ ಹೇಳಿದ ಆಂಧ್ರ ಸಿಎಂ*
ಪ್ರಗತಿವಾಹಿನಿ ಸುದ್ದಿ: ಅರ್ನಾಬ್ ಮತ್ತು ಮುರಸು ಅವಳಿ ಚಂಡಮಾರುತಗಳಿಂದ ತತ್ತರಿಸಿರುವ ಆಂಧ್ರಪ್ರದೇಶಕ್ಕೆ ಕರ್ನಾಟಕ ಸರ್ಕಾರ ನೀಡಿದ ನೆರವಿಗೆ ಅಲ್ಲಿನ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವಿದ್ಯುತ್ ಸಂಪರ್ಕ ಪುನಃಸ್ಥಾಪನೆ ಕಾರ್ಯಕ್ಕೆ ತಕ್ಷಣ ಸ್ಪಂದಿಸಿ ಸಿಬ್ಬಂದಿ ಮತ್ತು ತಂಡಗಳನ್ನು ಕಳುಹಿಸಿದ ಕರ್ನಾಟಕದ ಕ್ರಮಕ್ಕೆ ಧನ್ಯವಾದ ತಿಳಿಸಿದ್ದಾರೆ. ಈ ಸಂಬಂಧ ಉಪಮುಖ್ಯಮಂತ್ರಿ ಹಾಗೂ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಅಧಿಕೃತ ಪತ್ರ ಬರೆದಿದ್ದಾರೆ. ಅಷ್ಟೇ ಅಲ್ಲ, ಭವಿಷ್ಯದಲ್ಲಿ ಕರ್ನಾಟಕಕ್ಕೆ ಸಂಕಷ್ಟ ಎದುರಾದರೆ ತಾವೂ ನೆರವಿಗೆ ಸಿದ್ಧ ಎಂದು … Continue reading *ಚಂಡಮಾರುತದ ಸಂಕಷ್ಟದಲ್ಲಿ ಕರ್ನಾಟಕದ ನೆರವು:* *ಡಿಕೆಶಿಗೆ ಪತ್ರ ಬರೆದು ಧನ್ಯವಾದ ಹೇಳಿದ ಆಂಧ್ರ ಸಿಎಂ*
Copy and paste this URL into your WordPress site to embed
Copy and paste this code into your site to embed