
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಬೆಳಗಾವಿ ನಿವಾಸಿ ಹಾಗೂ ಸಧ್ಯಕ್ಕೆ ಸಾಂಗಲಿಯಲ್ಲಿ ವಾಸಿಸುತ್ತಿದ್ದ ಅಂಜಲಿಬೇನ್ ಕಿರಣ ಶಹಾ ( 75) ಇವರು ಇತ್ತೀಚೆಗೆ ನಿಧನರಾದರು.
ಮೃತರು ಮೂವರು ಸಹೋದರರು, ಓರ್ವ ಪುತ್ರ, ಓರ್ವ ಪುತ್ರಿ, ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಅಂಜಲಿಬೇನ್ ಶಹಾ ಇವರು ಬ್ಯಾಂಕ್ ಆಫ್ ಇಂಡಿಯಾ ನಿವೃತ್ತ ಮ್ಯಾನೇಜರ್ ಕಿರಣ ಶಹಾ ಅವರ ಸಹೋದರಿಯಾಗಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ