ಅಣ್ಣಾ ಸಾಹೇಬ ಜೊಲ್ಲೆ ಜನ್ಮ ದಿನ: ಭಾನುವಾರ ಒಂದೇ ದಿನ ಬೀರೇಶ್ವರ ಸೊಸೈಟಿಯ 30 ಶಾಖೆ ಉದ್ಘಾಟನೆ
ಪ್ರಗತಿವಾಹಿನಿ ಸುದ್ದಿ, ಚಿಕ್ಕೋಡಿ: ಬೀರೇಶ್ವರ ಸಂಸ್ಥೆಯ ಸಂಸ್ಥಾಪಕರು ಹಾಗೂ ಚಿಕ್ಕೋಡಿ ಲೋಕಸಭಾ ಸಂಸದ ಅಣ್ಣಾಸಾಹೇಬ ಜೊಲ್ಲೆಯವರ ಜನ್ಮ ದಿನದ ಸಂದರ್ಭದಲ್ಲಿ ಭಾನುವಾರ (ಅಕ್ಟೋಬರ್ 8 ರಂದು) ಒಂದೇ ದಿನ ಶ್ರೀ ಬೀರೇಶ್ವರ ಕೋ ಆಫ್ ಕ್ರೆಡಿಟ್ ಸೊಸಾಯಟಿ ಲಿ., ಯಕ್ಸಂಬಾ (ಮಲ್ಟಿ-ಸ್ಟೇಟ್) ಮಹಾರಾಷ್ಟ್ರದಲ್ಲಿ 11 ಹಾಗೂ ಕರ್ನಾಟಕದಲ್ಲಿ 19 ಒಟ್ಟು 30 ನೂತನ ಶಾಖೆಗಳು ಒಂದೇ ದಿನ ಉದ್ಘಾಟನೆಯಾಗಲಿದೆ. ಸಂಘದ ಸದಸ್ಯರು, ಠೇವುದಾರರ ಮತ್ತು ಹಿತೈಷಿಗಳ ಸಹಕಾರದಿಂದ ಒಂದೇ ಸೂರಿನಡಿ ಎಲ್ಲ ಗ್ರಾಹಕರಿಗೆ ಹಣಕಾಸಿನ ಅಗತ್ಯತೆಗಳನ್ನು ಪೂರೈಸುವ … Continue reading ಅಣ್ಣಾ ಸಾಹೇಬ ಜೊಲ್ಲೆ ಜನ್ಮ ದಿನ: ಭಾನುವಾರ ಒಂದೇ ದಿನ ಬೀರೇಶ್ವರ ಸೊಸೈಟಿಯ 30 ಶಾಖೆ ಉದ್ಘಾಟನೆ
Copy and paste this URL into your WordPress site to embed
Copy and paste this code into your site to embed