Belagavi NewsBelgaum NewsKannada NewsKarnataka News

ಅಣ್ಣಾ ಸಾಹೇಬ ಜೊಲ್ಲೆ ಜನ್ಮ ದಿನ: ಭಾನುವಾರ ಒಂದೇ ದಿನ ಬೀರೇಶ್ವರ ಸೊಸೈಟಿಯ 30 ಶಾಖೆ ಉದ್ಘಾಟನೆ

ಪ್ರಗತಿವಾಹಿನಿ ಸುದ್ದಿ, ಚಿಕ್ಕೋಡಿ: ಬೀರೇಶ್ವರ ಸಂಸ್ಥೆಯ ಸಂಸ್ಥಾಪಕರು ಹಾಗೂ ಚಿಕ್ಕೋಡಿ ಲೋಕಸಭಾ ಸಂಸದ ಅಣ್ಣಾಸಾಹೇಬ ಜೊಲ್ಲೆಯವರ ಜನ್ಮ ದಿನದ ಸಂದರ್ಭದಲ್ಲಿ ಭಾನುವಾರ (ಅಕ್ಟೋಬರ್ 8 ರಂದು) ಒಂದೇ ದಿನ ಶ್ರೀ ಬೀರೇಶ್ವರ ಕೋ ಆಫ್ ಕ್ರೆಡಿಟ್ ಸೊಸಾಯಟಿ ಲಿ., ಯಕ್ಸಂಬಾ (ಮಲ್ಟಿ-ಸ್ಟೇಟ್) ಮಹಾರಾಷ್ಟ್ರದಲ್ಲಿ 11 ಹಾಗೂ ಕರ್ನಾಟಕದಲ್ಲಿ 19 ಒಟ್ಟು 30 ನೂತನ ಶಾಖೆಗಳು ಒಂದೇ ದಿನ ಉದ್ಘಾಟನೆಯಾಗಲಿದೆ.

ಸಂಘದ ಸದಸ್ಯರು, ಠೇವುದಾರರ ಮತ್ತು ಹಿತೈಷಿಗಳ ಸಹಕಾರದಿಂದ ಒಂದೇ ಸೂರಿನಡಿ ಎಲ್ಲ ಗ್ರಾಹಕರಿಗೆ ಹಣಕಾಸಿನ ಅಗತ್ಯತೆಗಳನ್ನು ಪೂರೈಸುವ ಸಲುವಾಗಿ ಶ್ರೀ ಬೀರೇಶ್ವರ ಕೋ-ಆಪ್ ಕ್ರೆಡಿಟ್ ಸೊಸಾಯಟಿ ಲಿ., ಯಕ್ಸಂಬಾ (ಮಲ್ಟಿ-ಸ್ಟೇಟ್) ಇದರ 30 ಶಾಖೆಗಳು ಉದ್ಘಾಟನೆಯಾಗಲಿವೆ.

Home add -Advt

ಉದ್ಘಾಟನೆಯಾಗಲಿರುವ ಶಾಖೆಗಳು:

157 ನೇ ಶಾಖೆ  ಜಯಶಿಂಗಪೂರ, 158 ನೇ ಶಾಖೆ ಹಲಕರ್ಣಿ, 159 ನೇ ಶಾಖೆ ರಟ್ಟಿಹಳ್ಳಿ, 160 ನೇ ಶಾಖೆ ಆನವಟ್ಟಿ, 161 ನೇ ಶಾಖೆ ಬಸವಕಲ್ಯಾಣ, 162 ನೇ ಶಾಖೆ ಶಿರಸಿ, 163 ನೇ ಶಾಖೆ ಬೆಟಗೇರಿ, 164 ನೇ ಶಾಖೆ ಭದ್ರಾವತಿ, 165 ನೇ ಶಾಖೆ ಹರಪನಹಳ್ಳಿ, 166 ನೇ ಶಾಖೆ  ಹೊನ್ನಾಳಿ, 167 ನೇ ಶಾಖೆ ಗುಟ್ಟಲ, 168 ನೇ ಶಾಖೆ ಕೊಪ್ಪಳ, 169 ನೇ ಶಾಖೆ ಔರಾದ್, 170 ನೇ ಶಾಖೆ ಗಡ ಮುಡಶಿಂಗಿ, 171 ನೇ ಶಾಖೆ ಮಾಲಗಾಂವ, 172 ನೇ ಶಾಖೆ ಹಾತಕಣಂಗಲೆ, 173 ನೇ ಶಾಖೆ ಪೇಠ ವಡಗಾಂವ, 174 ನೇ ಶಾಖೆ ಹೇರ್ಲೆ, 175 ನೇ ಶಾಖೆ ನರಗುಂದ, 176 ನೇ ಶಾಖೆ ಹಗರಿಬೊಮ್ಮನಹಳ್ಳಿ, 177 ನೇ ಶಾಖೆ ಗಂಗಾವತಿ, 178 ನೇ ಶಾಖೆ ಕಲಬುರಗಿ, 179 ನೇ ಶಾಖೆ ಚಂದಗಡ, 180 ನೇ ಶಾಖೆ ವಸಗಡೆ, 181 ನೇ ಶಾಖೆ ಕುಷ್ಟಗಿ, 182 ನೇ ಶಾಖೆ ಸುರಿಬಾನ, 183 ನೇ ಶಾಖೆ ನೆಸರಿ, 184 ನೇ ಶಾಖೆ ಅಕಿವಾಟ.

ಕುಡಚಿ ಮತ್ತು ಹಿರೇಕುಡಿ ಶಾಖೆಗಳು ಸ್ವಂತ ಕಟ್ಟಡಕ್ಕೆ ಸ್ಥಳಾಂತರವಾಗಿ ಉದ್ಘಾಟನೆಯಾಗಲಿವೆ.

Related Articles

Back to top button