ಭಾರತ- ಪಾಕಿಸ್ತಾನ ಮಧ್ಯೆ ಮತ್ತೊಂದು ಪ್ರೇಮ ವಿವಾಹದ ಸಂಬಂಧ
ಪ್ರಗತಿವಾಹಿನಿ ಸುದ್ದಿ, ಜೋಧಪುರ: ಇತ್ತೀಚಿನ ದಿನಗಳಲ್ಲಿ ಪಾಕಿಸ್ತಾನ- ಭಾರತ ನಡುವಣ ‘ಪ್ರೇಮ ಸಂಬಂಧ’ಗಳು ಸರಣಿಯಾಗಿ ನಡೆಯುತ್ತಿವೆ. ಪಾಕಿಸ್ತಾನದಿಂದ ಭಾರತೀಯ ಪ್ರಿಯಕರನಿಗಾಗಿ ಓಡಿ ಬಂದ ಸೀಮಾ ಹೈದರ್, ಭಾರತದಿಂದ ಪಾಕಿಸ್ತಾನಕ್ಕೆ ಪಲಾಯನಗೈದ ಅಂಜು ಸುದ್ದಿಗಳು ಬಿಸಿಬಿಸಿಯಾಗಿರುವಾಗಲೇ ರಾಜಸ್ಥಾನದ ಜೋಧಪುರದ ವ್ಯಕ್ತಿಯೊಬ್ಬರು ಪಾಕಿಸ್ತಾನದ ಯುವತಿ ಜತೆ ವರ್ಚುವಲ್ ವಿವಾಹದ ಮೂಲಕ ಸುದ್ದಿಯಾಗಿದ್ದಾರೆ. ಈ ಜೋಡಿಯಲ್ಲಿ ಯುವಕ ಪಾಕಿಸ್ತಾನಕ್ಕೆ ಹೋಗಿಲ್ಲ, ಯುವತಿ ಭಾರತಕ್ಕೆ ಬಂದಿಲ್ಲ. ಎಲ್ಲವೂ ಆನ್ ಲೈನ್ ನಲ್ಲೇ ನಡೆದಿದೆ. ಕರಾಚಿಯ ನಿವಾಸಿ ಅಮೀನಾ, ಜೋಧ್ಪುರದ ನಿವಾಸಿ ಅರ್ಬಾಜ್ ಅವರನ್ನು … Continue reading ಭಾರತ- ಪಾಕಿಸ್ತಾನ ಮಧ್ಯೆ ಮತ್ತೊಂದು ಪ್ರೇಮ ವಿವಾಹದ ಸಂಬಂಧ
Copy and paste this URL into your WordPress site to embed
Copy and paste this code into your site to embed