ಕಾಗವಾಡ ಹಾಗೂ ಖಾನಾಪುರ ತಾಲೂಕು
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಕಾಗವಾಡ ಶಿಶು ಅಭಿವೃದ್ಧಿ ಯೋಜನೆ ವ್ಯಾಪ್ತಿಯಲ್ಲಿ ಖಾಲಿ ಇರುವ ೪೯ ಅಂಗನವಾಡಿ ಕಾರ್ಯಕರ್ತೆ ಹಾಗೂ ೮೪ ಅಂಗನವಾಡಿ ಸಹಾಯಕಿಯರ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಆಫ್-ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಕಾರ್ಯಕರ್ತೆಯರ ಹುದ್ದೆ ಅಂಗನವಾಡಿ ಖಾಲಿ ಇರುವ ಕೇಂದ್ರದ ಹೆಸರು ಮತ್ತು ಕೋಡ ನಂ:
ಶಹಾಪೂರವಾಡಿ, ಕೃಷ್ಣಾ ಕಿತ್ತೂರ (ಆರ್.ಸಿ ಸೆಂಟರ್), ಬಣಜವಾಡ-೦೨, ಕಾತ್ರಾಳ (ಶಿವಾಜಿ ನಗರ),ಮೋಳೆ (ಮಂಗಸೂಳಿ ತೋಟ),ಮೋಳೆ (ಮುಂಜೆ ತೋಟ),ಮಂಗಸೂಳಿ (ಕೋಡಿಮಾಳ),ಮಂಗಸೂಳಿ (ಹನುಮಾನ ನಗರ),ಮಂಗಸೂಳಿ (ಭೂವಿ ತೋಟ, ಅರಗ ರಸ್ತೆ),ಮಂಗಸೂಳಿ (ಇನಾಮದಾರ ತೋಟ ಶಿಂದೆವಾಡಿ ರಸ್ತೆ),ಮಂಗಸೂಳಿ (ರಾಣಿ/ಭೂವಿ ತೋಟ, ಐನಾಪೂರ ರಸ್ತೆ),ಮಂಗಸೂಳಿ-೯ (ಖಾರಿಮಠ),ಲೋಕುರ (ಚವ್ಹಾನ ತೋಟ),ಲೋಕುರ (ಕ್ಷೀರಸಾಗರ ತೋಟ),ನವಲಿಹಾಳ (ಬೆಳ್ಳಿ ಬೆಳಕು ನಗರ),ಕೆಂಪವಾಡ (ಚುಂಗ್ ತೋಟ),ಉಗಾರ ಬಿ.ಕೆ (ದೊಂಡಿಮಡ್ಡಿ),ಉಗಾರ ಬಿ.ಕೆ (ಅರಗ್ಯಾನಕೋಡಿ),ಕುಸನಾಳ (ಲಕ್ಷ್ಮೀವಾಡಿ),ಕುಸನಾಳ (ವಿಠ್ಠಲ ಮಂದಿರ),ಮೋಳವಾಡ (ಮಹಾದೇವ ಮಂದಿರ), ಕಾಗವಾಡ (ಪ್ಯಾಕ್ಟರಿ ಏರಿಯಾ),ಕಾಗವಾಡ, (ಕವಟಗೆ ಗಲ್ಲಿ), ಕಾಗವಾಡ (ಗಣೇಶವಾಡಿ ರೋಡ),ಕಾಗವಾಡ (ಮೋಳವಾಡ ರಸ್ತೆ ಏರಿಯಾ), ಶೇಡಬಾಳ (ಕಾಗವಾಡ ಅಗಸಿ, ಪಲ್ಲಕ್ಕೆ ಪ್ಲಾಟ್),ವಾರ್ಡ ನಂಬರ ೧೨, ಶೇಡಬಾಳ (ಸೀಮಿ ಲಕ್ಷ್ಮೀಗುಡಿ), ವಾರ್ಡ ನಂಬರ ೦೮ & ೧೬, ಶೇಡಬಾಳ ಸ್ಟೇಶನ (ಗಾವಡೆ ತೋಟ) ವಾರ್ಡ ನಂಬರ ೧೫, ಉಗಾರ ಕೆ.ಎಚ್-೦೧, ವಾರ್ಡ ನಂಬರ ೦೭,ವಿನಾಯಕವಾಡಿ-೨, ವಾರ್ಡ ನಂಬರ ೧೬, ಫರಿಧಖಾನವಾಡಿ (ಥೊರುಸೆ ತೋಟ), ವಾರ್ಡ ನಂಬರ ೨೧, ಗುಂಡೇವಾಡಿ (ವೀರ ವಸತಿ ), ಕಿರಣಗಿ (ನಂದಗಾಂವ ತೋಟ), ಬಳ್ಳಿಗೇರಿ, ಮದಭಾವಿ (ಮಗದುಮ್ ತೋಟ, ಶನಿದೇವ ದೇವಸ್ಥಾನ), ಮದಭಾವಿ (ಬಾಗಡಿ ಗಲ್ಲಿ), ತೇವರಟ್ಟಿ (ಪಾಟೀಲ ತೋಟ), ಶಿರೂರ (ಎಸ್.ಸಿ ಕಾಲೋನಿ), ಸಂಬರಗಿ (ಶಿಂದೆ ತೋಟ), ಸಂಬರಗಿ (ಕೋಳಿ ತೋಟ), ಸಂಬರಗಿ (ಹನುಮಾನ ನಗರ), ನಾಗನೂರ ಪಿ.ಎ, (ಖಾಂಡೆಕರ ತೋಟ), ಹಣಮಾಪೂರ (ಮಜ್ಜಗಿ ತೋಟ), ಪಾರ್ಥನಹಳ್ಳಿ (ಮದಣ್ಣವರ ತೋಟ),ಅಗ್ರಾಣಿ ಇಂಗಳಗಾಂವ, (ಬಿರಾದಾರ/ಸಿಂಗಾಡಿ ತೋಟ), ಅಗ್ರಾಣಿ ಇಂಗಳಗಾಂವ-೦೧,ಅಬ್ಬಿಹಾಳ (ವಾಗರೆ ತೋಟ),ಚಮಕೇರಿ (ದಂಡಿಮನೆ ತೋಟ), ಬೇಡರಹಟ್ಟಿ (ಸತ್ತಿ ತೋಟ) ಅಂಗನವಾಡಿ ಕೇಂದ್ರಳಾಗಿವೆ.
ಸಹಾಯಕಿಯರ ಹುದ್ದೆ ಅಂಗನವಾಡಿ ಕೇಂದ್ರದ ಹೆಸರು ಮತ್ತು ಕೋಡ ನಂ –
ಶಹಾಪೂರವಾಡಿ,ಜುಗೂಳ-೨ ಶಾಲಾ ಹತ್ತಿರ,ಜುಗೂಳ-೬ ಹನುಮಾನ ಮಂದಿರ,ಮಂಗಾವತಿ-೨,ಶಿರಗುಪ್ಪಿ-೪ ವಡ್ಡರಗಲ್ಲಿ,ಕೃ?ಕಿತ್ತೂರ (ಆರ್.ಸಿ ಸೆಂಟರ್),ಕಾತ್ರಾಳ (ಶಿವಾಜಿ ನಗರ),ಮೋಳೆ (ಮಂಗಸೂಳಿ ತೋಟ),ಮೋಳೆ (ಮುಂಜೆ ತೋಟ),ಮೋಳೆ-೭,ಮಂಗಸೂಳಿ (ಕೋಡಿಮಾಳ),ಮಂಗಸೂಳಿ (ಹನುಮಾನ ನಗರ),ಮಂಗಸೂಳಿ (ಭೂವಿ ತೋಟ, ಅರಗ ರಸ್ತೆ),ಮಂಗಸೂಳಿ (ಇನಾಮದಾರ ತೋಟ ಶಿಂದೆವಾಡಿ ರಸ್ತೆ),ಮಂಗಸೂಳಿ (ರಾಣಿ/ಭೂವಿ ತೋಟ, ಐನಾಪೂರ ರಸ್ತೆ),ಲೋಕುರ (ಚವ್ಹಾನ ತೋಟ),ಲೋಕುರ (ಕ್ಷೀರಸಾಗರ ತೋಟ),ನವಲಿಹಾಳ (ಬೆಳ್ಳಿ ಬೆಳಕು ನಗರ),ಕೆಂಪವಾಡ (ಚುಂಗ್ ತೋಟ),ಕೆಂಪವಾಡ (ಪ್ಯಾಕ್ಟರಿ ಏರಿಯಾ),ಕೆಂಪವಾಡ-೩,ಉಗಾರ ಬಿ.ಕೆ(ಬೊರಗಾಂವೆ ತೋಟ),ಉಗಾರ ಬಿ.ಕೆ (ದೊಂಡಿಮಡ್ಡಿ),ಉಗಾರ ಬಿ.ಕೆ (ಅರಗ್ಯಾನಕೋಡಿ),ಪರಮೇಶ್ವರವಾಡಿ-೨,ಕುಸನಾಳ (ಲಕ್ಷ್ಮೀವಾಡಿ),ಕುಸನಾಳ (ವಿಠ್ಠಲ ಮಂದಿರ),ಮೊಳವಾಡ (ಮಹಾದೇವ ಮಂದಿರ),ಮೊಳವಾಡ-೩,ಮೊಳವಾಡ-೪,ಕಾಗವಾಡ (ಪ್ಯಾಕ್ಟರಿ ಏರಿಯಾ),ಕಾಗವಾಡ (ಕವಟಗೆ ಗಲ್ಲಿ),ಕಾಗವಾಡ (ಗಣೇಶವಾಡಿ ರೋಡ),ಕಾಗವಾಡ (ಮೋಳವಾಡ ರಸ್ತೆ ಏರಿಯಾ),ಕಾಗವಾಡ-೯,ಕಾಗವಾಡ-೧,ಕಾಗವಾಡ-೧೨,ಶೇಡಬಾಳ (ಕಾಗವಾಡ ಅಗಸಿ, ಪಲ್ಲಕ್ಕೆ ಪ್ಲಾಟ್),ವಾರ್ಡ ನಂಬರ ೧೨,ಶೇಡಬಾಳ (ಸೀಮಿ ಲಕ್ಷ್ಮೀಗುಡಿ),ವಾರ್ಡ ನಂಬರ ೮ & ೧೬,ಶೇಡಬಾಳ ಸ್ಟೇಶನ (ಗಾವಡೆ ತೋಟ),ವಾರ್ಡ ನಂಬರ ೧೫,ಶೇಡಬಾಳ-೧೨ (ಕೋನನಕೋಡಿ),ವಾರ್ಡ ನಂಬರ ೦೮,ಉಗಾರ ಕೆ.ಎಚ್ (ಪ್ಯಾಕ್ಟರಿ ಏರಿಯಾ),ವಾರ್ಡ ನಂಬರ ೦೩,ಉಗಾರ ಕೆ.ಎಚ್-೧೫ (ಘಾರಗೆ ಮಾಳ),ವಾರ್ಡ ನಂಬರ ೧೨,ವಿನಾಯಕವಾಡಿ-೨,ವಾರ್ಡ ನಂಬರ ೧೬,ಫರಿಧಖಾನವಾಡಿ (ಥೊರುಸೆ ತೋಟ),ವಾರ್ಡ ನಂಬರ ೨೧,ಉಗಾರ ಕೆ.ಎಚ್-೨ (ಮಿಲಿಂದ ನಗರ),ವಾರ್ಡ ನಂಬರ ೦೨ಫರಿದಖಾನವಾಡಿ-೧,ವಾರ್ಡ ನಂಬರ ೨೨,ಐನಾಪೂರ-೫ (ಪೆಟ್ರೋಲ ಬಂಕ),ವಾರ್ಡ ನಂಬರ ೦೮,ಐನಾಪೂರ-೧೧ (ಇಂದಿರಾ ನಗರ),ವಾರ್ಡ ನಂಬರ ೧೯,ಐನಾಪೂರ-೧,ವಾರ್ಡ ನಂಬರ ೧೭,ಐನಾಪೂರ-೧೫,ವಾರ್ಡ ನಂಬರ ೧೬,ಗುಂಡೆವಾಡಿ (ಜಾಧವ ತೋಟ),ಗುಂಡೇವಾಡಿ (ವೀರ ವಸತಿ ),ಗುಂಡೆವಾಡಿ (ಲಕ್ಷ್ಮೀಗುಡ್ಡ ಚಮಕೇರಿ ರೋಡ),ಗುಂಡೆವಾಡಿ (ಲಕ್ಷ್ಮೀವಾಡಿ),ಕಿರಣಗಿ (ನಂದಗಾಂವ ತೋಟ),ಅನಂತಪೂರ (ಶಿಂಧೆ ತೋಟ),ಅನಂತಪೂರ-೯,ಖಿಳೇಗಾಂವ (ಸಿದ್ದೇಶ್ವರ ನಗರ),ಖಿಳೇಗಾಂವ-೩,ಆಜೂರ-೨,ಆಜೂರ-೪,ಬಳ್ಳಿಗೇರಿ,ಬೇವನೂರ (ಪವಾರ ತೋಟ),ಮದಭಾವಿ (ಮಗದುಮ್ ತೋಟ ಶನಿದೇವ ದೇವಸ್ಥಾನ),ಮದಭಾವಿ (ಬಾಗಡಿ ಗಲ್ಲಿ),ತೇವರಟ್ಟಿ (ಪಾಟೀಲ ತೋಟ),ಬಮ್ಮನಾಳ (ಅವಳೇಕರ ತೋಟ ಆನಂದ ನಗರ),ಸಿದ್ದೇವಾಡಿ (ಬಸವನ ನಗರ),ಶಿರೂರ (ಹರಾಳೆ ತೋಟ),ಶಿರೂರ (ಎಸ್.ಸಿ ಕಾಲೋನಿ),ಸಂಬರಗಿ (ಶಿಂದೆ ತೋಟ),ಸಂಬರಗಿ (ಕೋಳಿ ತೋಟ),ನಾಗನೂರ ಪಿ.ಎ (ಖಾಂಡೇಕರ ತೋಟ),ಜಕ್ಕಾರಟ್ಟಿ (ಶಾಂತಿ ನಗರ),ಹಣಮಾಪೂರ (ಮಜ್ಜ್ಜಗಿ ತೋಟ),ಜಂಬಗಿ (ಬೋಸಲೆ ತೋಟ, ಮದಭಾವಿ ರಸ್ತೆ),ಶಿವನೂರ (ಮಾಯನಟ್ಟಿ ರೋಡ),ಪಾರ್ಥನಹಳ್ಳಿ (ಮದಣ್ಣವರ ತೋಟ),ಅಗ್ರಾಣಿ ಇಂಗಳಗಾಂವ (ಬಿರಾದಾರ/ಸಿಂಗಾಡಿ ತೋಟ),ಅಬ್ಬಿಹಾಳ (ವಾಗರೆ ತೋಟ),ಚಮಕೇರಿ (ಮಂಗರೂಳ ತೋಟ),ಚಮಕೇರಿ (ದಂಡಿಮನಿ ತೋಟ),ಬೇಡರಹಟ್ಟಿ (ಸತ್ತಿ ತೋಟ) ಅಂಗನವಾಡಿ ಕೇಂದ್ರಳಾಗಿವೆ.
ಆಫ್-ಲೈನ ಅರ್ಜಿ ಸಲ್ಲಿಸಲು ಜೂ. ೧೩ ೨೦೨೩ ರಿಂದ ಜುಲೈ.೧೩ ೨೦೨೩ ರ ಒಳಗಾಗಿ ಕಾಗವಾಡ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಛೇರಿ ಸಿದ್ದೇಶ್ವರ ನಗರ ಪವರ ಬಿಲ್ಡಿಂಗನಲ್ಲಿ ಸಲ್ಲಿಸಬಹುದಾಗಿದೆ. ಅಂಗನವಾಡಿ ಕಾರ್ಯಕರ್ತೆ-ಅಂಗನವಾಡಿ ಸಹಾಯಕಿಯರನ್ನು ಮೆರಿಟ್ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತಿದೆ.
ಹೆಚ್ಚಿನ ಮಾಹಿತಿಗಾಗಿ ಕಛೇರಿ ದೂರವಾಣಿ ಸಂಖ್ಯೆ: ೦೮೩೩೯-೨೬೪೯೭೭ ಗೆ ಸಂಪರ್ಕಿಸಬಹುದು ಎಂದು ಕಾಗವಾಡ ತಾಲೂಕ ಅಂಕಾಕ/ಸ ಆಯ್ಕೆ ಸಮಿತಿಸದಸ್ಯ ಕಾರ್ಯದರ್ಶಿ,ಹಾಗೂ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ
ಖಾನಾಪೂರ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಹುದ್ದೆಗಳಿಗೆ ಅರ್ಜಿ ಅಹ್ವಾನ
ಬೆಳಗಾವಿ : ಖಾನಾಪೂರ ಶಿಶು ಅಭಿವೃದ್ಧಿ ಯೋಜನೆ ವ್ಯಾಪ್ತಿಯಲ್ಲಿ ಖಾಲಿ ಇರುವ ೪೯ ಅಂಗನವಾಡಿ ಕಾರ್ಯಕರ್ತೆ ಹಾಗೂ ೮೪ ಅಂಗನವಾಡಿ ಸಹಾಯಕಿಯರ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಆಫ್-ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಕಾರ್ಯಕರ್ತೆಯರ ಹುದ್ದೆ ಅಂಗನವಾಡಿ ಖಾಲಿ ಇರುವ ಕೇಂದ್ರದ ಹೆಸರು ಮತ್ತು ಕೋಡ ನಂ-
ಮುಡೇವಾಡಿ-೫೨, ಸುವತವಾಡಿ-೨೯೯, ಬಾಂದೇಕರವಾಡಾ-೨೨೫, ಮಂತುರ್ಗಾ-೦೮, ಓಲ್ಮನಿ-೧೧೬, ಸಿಂಪೇವಾಡಿ-೧೭೦, ತಿವೋಲಿ-೧೭೨, ಕೃಷ್ಣಾ ನಗರ (ಹೊಸ ಕೇಂದ್ರ), ಉಮ್ರಾಪಾನಿ (ಹೊಸ ಕೇಂದ್ರ), ಕಬನಾಳಿ (ಹೊಸ ಕೇಂದ್ರ), ಮೆಂಡಿಲ (ಹೊಸ ಕೇಂದ್ರ), ಬೇಕವಾಡ-೩(ಹೊಸ ಕೇಂದ್ರ), ನವೋದಯ ನಗರ,ಹಂದೂರ, ರವಳನಾಥ ಗಲಿ, ನಿಟ್ಟೂರ (ಹೊಸ ಕೇಂದ್ರ), ಗೋಲಿಹಳ್ಳಿ-೨ (ಹೊಸ ಕೇಂದ್ರ), ಬೀಡಿ-೭(ಹೊಸ ಕೇಂದ್ರ), ಮಳವ (ಹೊಸ ಕೇಂದ್ರ), ಘಷ್ಟೋಳಿ, ಹಿರೇಕರದಡ್ಡಿ-೨ (ಹೊಸ ಕೇಂದ್ರ), ಶಿವಮಂದಿರ (ಹೊಸ ಕೇಂದ್ರ), ಶಿವಾಜಿನಗರ/ ಮಯೇಕರನಗರ (ಹೊಸ ಕೇಂದ್ರ), ಗಾಂಧಿನಗರ/ ಇಂದಿರಾನಗರ (ಹೊಸ ಕೇಂದ್ರ), ತೋಲಗಿ ಪ್ಲಾಟ್ (ಹೊಸ ಕೇಂದ್ರ), ಅಸ್ತೋಲಿ (ಹೊಸ ಕೇಂದ್ರ), ಸೋನ್ಯಾನಟ್ಟಿ (ಹೊಸ ಕೇಂದ್ರ), ಮಾರುತಿ ನಗರ (ಹೊಸ ಕೇಂದ್ರ), ವಿದ್ಯಾನಗರ-೨/ ಸಮರ್ಥ ನಗರ (ಹೊಸ ಕೇಂದ್ರ) ಅಂಗನವಾಡಿ ಕೇಂದ್ರಳಾಗಿವೆ.
ಸಹಾಯಕಿಯರ ಹುದ್ದೆ ಅಂಗನವಾಡಿ ಕೇಂದ್ರದ ಹೆಸರು ಮತ್ತು ಕೋಡ ನಂ-
ಕೆಂಚಾಪೂರಗಲ್ಲಿ-೩೫೩, ಮಾಳಅಂಕಲೆ-೫೪, ಕಾನ್ಸೂಲಿ-೪೮, ಡೊಂಗರಗಾಂವ ೦೫,ರುಮೇವಾಡಿಕ್ರಾಸ್ ೨೧೯, ಹತ್ತರವಾಡ-೭೨, ಗುಂಡಪಿ-೬೫, ಮೆಂಡೆಗಾಳಿ-೮೦, ಹಾಳಜುಂಜವಾಡ-೩೬, ಮುಗಳಿಹಾಳ-೨೩೪, ಗಂದಿಗವಾಡ-೨೫೬, ಚಿಗುಳೆ-೧೦೮, ಹೆಬ್ಬಾಳ-೧೭೭, ಕರಂಬಳ-೧೮೦, ಮುದೆಕೊಪ್ಪ-೫೩, ತೋಲಗಿ-೧೦೨, ಚಿಕ್ಕ ಅಂಗ್ರೋಳಿ-೮೫, ಖೈರವಾಡ-೩೦, ನಂದಗಡ-೧೯೧, ಕೃಷ್ಣಾ ನಗರ (ಹೊಸ ಕೇಂದ್ರ), ಉಮ್ರಾಪಾನಿ (ಹೊಸ ಕೇಂದ್ರ),ಕಬನಾಳಿ (ಹೊಸ ಕೇಂದ್ರ), ಮೆಂಡಿಲ (ಹೊಸ ಕೇಂದ್ರ), ಬೇಕವಾಡ-೩ (ಹೊಸ ಕೇಂದ್ರ), ನವೋದಯ ನಗರ, ಹಂದೂರ(ಹೊಸ ಕೇಂದ್ರ), ರವಳನಾಥ ಗಲಿ, ನಿಟ್ಟೂರ(ಹೊಸಕೇಂದ್ರ), ಗೋಲಿಹಳ್ಳಿ-೨ (ಹೊಸ ಕೇಂದ್ರ), ಬೀಡಿ-೭ (ಹೊಸ ಕೇಂದ್ರ), ಮಳವ(ಹೊಸಕೇಂದ್ರ), ಘಷ್ಟೋಳಿ, ಹಿರೇಕರದಡ್ಡಿ-೨(ಹೊಸಕೇಂದ್ರ), ಶಿವಮಂದಿರ(ಹೊಸಕೇಂದ್ರ), ಶಿವಾಜಿನಗರ/ಮಯೇಕರನಗರ (ಹೊಸ ಕೇಂದ್ರ), ಗಾಂಧಿನಗರ/ಇಂದಿರಾನಗರ(ಹೊಸ ಕೇಂದ್ರ), ತೋಲಗಿ ಪ್ಲಾಟ್ (ಹೊಸ ಕೇಂದ್ರ), ಅಸ್ತೋಲಿ(ಹೊಸ ಕೇಂದ್ರ), ಸೋನ್ಯಾನಟ್ಟಿ (ಹೊಸ ಕೇಂದ್ರ), ಮಾರುತಿ ನಗರ(ಹೊಸಕೇಂದ್ರ), ವಿದ್ಯಾನಗರ-೨/ ಸಮರ್ಥ ನಗರ (ಹೊಸ ಕೇಂದ್ರ), ಅಂಗನವಾಡಿ ಕೇಂದ್ರಳಾಗಿವೆ.
ಆಫ್-ಲೈನ್ ಅರ್ಜಿ ಸಲ್ಲಿಸಲು ಜೂ. ೧೫ ೨೦೨೩ ರಿಂದ ಜುಲೈ. ೧೪ ೨೦೨೩ ರ ಒಳಗಾಗಿ ಖಾನಾಪೂರ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಛೇರಿ ಜಾಂಬೋಟಿ ರಸ್ತೆಯಲ್ಲಿರುವ ಸ್ತ್ರೀಶಕ್ತಿ ಭವನದಲ್ಲಿ ಸಲ್ಲಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಕಛೇರಿ ದೂರವಾಣಿ ಸಂಖ್ಯೆ: ೦೮೩೩೬-೨೨೨೫೦೧ ಗೆ ಸಂಪರ್ಕಿಸಬಹುದು ಎಂದು ಖಾನಾಪೂರ ತಾಲೂಕ ಅಂಕಾಕ/ಸ ಆಯ್ಕೆ ಸಮಿತಿಸದಸ್ಯ ಕಾರ್ಯದರ್ಶಿ,ಹಾಗೂ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ