ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಕೆಎಎಸ್ ಅಧಿಕಾರಿ ಶಾಂತಾ ಎಸ್. ಹುಲ್ಮನಿ ಅವರನ್ನು ಕರ್ನಾಟ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರನ್ನಾಗಿ ನೇಮಕ ಮಾಡಲಾಗಿದೆ.
ಈ ಕುರಿತು ಬುಧವಾರ ಆದೇಶ ಹೊರಬಿದ್ದಿದೆ. ಶಾಂತಾ ಹುಲ್ಮನಿ ಸಧ್ಯ ರಾಜೀವ ಗಾಂಧಿ ವಸತಿ ನಿಗಮದ ಪ್ರಧಾನ ವ್ಯವಸ್ಥಾಪಕರು.
ಅಕ್ರಮ ಆಸ್ತಿಗಳಿಕೆ; ಬಿಟಿಎಂಎಫ್ ಅಧಿಕಾರಿ ಬಂಧನ
ಸುದ್ದಿಗೋಷ್ಠಿ ವೇಳೆ ಶಾಸಕಿಯ ಕೆನ್ನೆ ಹಿಂಡಿದ ಸಂಸದ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ