ಬೆಳಗಾವಿಯಲ್ಲಿ ಕುಖ್ಯಾತ ರೌಡಿ ಬಂಧನ; ಬೆಳಗಾವಿಯಲ್ಲಿ ಮೊದಲ ಗೂಂಡಾ ಕಾಯ್ದೆ ಜಾರಿ ; ಇನ್ನೂ 3 -4 ಜನರು ಕ್ಯೂದಲ್ಲಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ನಗರ ಪೊಲೀಸ್ ಕಮೀಷನರೇಟ್ ಮತ್ತು ಪಕ್ಕದ ಮಹಾರಾಷ್ಟ್ರ & ಗೋವಾ ರಾಜ್ಯದಲ್ಲಿ ಅನೇಕ ಅಪರಾಧಿಕ ಕೃತ್ಯಗಳಲ್ಲಿ ಭಾಗಿಯಾಗಿ ಪೊಲೀಸ್‌ರಿಂದ ತಲೆಮರೆಸಿಕೊಂಡು ತಿರುಗುತ್ತಿದ್ದು, ರೌಡಿ ವಿಶಾಲ ಸಿಂಗ್ ಚವ್ಹಾನ್ (25) (ಸಾ॥ ಚಿಕ್ಕನಂದಿಹಳ್ಳಿ ತಾ।। ಕಿತ್ತೂರ ಸದ್ಯ ಕದಮ ಬಿಲ್ಡಿಂಗ್ ಶಾಸ್ತ್ರಿ ನಗರ, ಬೆಳಗಾವಿ) ಈತನನ್ನು ಪತ್ತೆ ಮಾಡಿ, ಬಂಧಿಸಿ ಆತನ ವಿರುದ್ಧ ಗೂಂಡಾ ಆಕ್ಟ್ ಜಾರಿಗೊಳಿಸಲಾಗಿದೆ. ರೌಡಿ ವಿಶಾಲ ಸಿಂಗ್ ಈತನ ವಿರುದ್ಧ- ಕೊಲೆ ಪ್ರಕರಣ-1, ಕೊಲೆಗೆ ಯತ್ನ ಪ್ರಕರಣಗಳು -5, … Continue reading ಬೆಳಗಾವಿಯಲ್ಲಿ ಕುಖ್ಯಾತ ರೌಡಿ ಬಂಧನ; ಬೆಳಗಾವಿಯಲ್ಲಿ ಮೊದಲ ಗೂಂಡಾ ಕಾಯ್ದೆ ಜಾರಿ ; ಇನ್ನೂ 3 -4 ಜನರು ಕ್ಯೂದಲ್ಲಿ