ಉಪ್ಪಿಟ್ಟಿನಲ್ಲಿ ವಿಷ ಹಾಕಿ ಗಂಡನನ್ನೇ ಕೊಲ್ಲಲು ಯತ್ನ: ನಾಯಿ, ಬೆಕ್ಕು ಸಾವು, ಗಂಡ ಪ್ರಜ್ಞಾಹೀನ
ಪ್ರಗತಿವಾಹಿನಿ ಸುದ್ದಿ, ಸವದತ್ತಿ: ತಾಲೂಕಿ ಗೋರೇಬಾಳ ಎಂಬಲ್ಲಿ ಮಹಿಳೆಯೋರ್ವಳು ಉಪ್ಪಿಟ್ಟನಲ್ಲಿ ವಿಷ ಹಾಕಿ ಗಂಡನನ್ನೇ ಕೊಲೆಗೈಯ್ಯಲು ಯತ್ನಿಸಿದ್ದಾಳೆ. ಉಪ್ಪಿಟ್ಟು ತಿಂದ ಪತಿ ನಿಂಗಪ್ಪ ಫಕೀರಪ್ಪ ಹಮಾನಿ (35) ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಜೀವನ್ಮರಣದ ಹೋರಾಟ ನಡೆಸಿದ್ದಾನೆ. ಆದರೆ, ಆತ ಬಿಟ್ಟಿದ್ದ ಉಪ್ಪಿಟ್ಟು ತಿಂದ ನಾಯಿ ಮತ್ತು ಬೆಕ್ಕು ಸಾವಿಗೀಡಾಗಿವೆ. Home add -Advt ನಿಂಗಪ್ಪನ ತಂದೆ ಫಕೀರಪ್ಪ ಯಲ್ಲಪ್ಪ ಹಮಾನಿ (ಪ್ರಾಯ: 68 ವರ್ಷ, ಆರ್/ಓ ಗೊರೇಬಾಳ ಗ್ರಾಮ( ನೀಡಿದ ದೂರನ್ನು ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿದಾಗ … Continue reading ಉಪ್ಪಿಟ್ಟಿನಲ್ಲಿ ವಿಷ ಹಾಕಿ ಗಂಡನನ್ನೇ ಕೊಲ್ಲಲು ಯತ್ನ: ನಾಯಿ, ಬೆಕ್ಕು ಸಾವು, ಗಂಡ ಪ್ರಜ್ಞಾಹೀನ
Copy and paste this URL into your WordPress site to embed
Copy and paste this code into your site to embed