ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಜಿಲ್ಲೆಯ ರಕ್ಕಸಕೊಪ್ಪ ಜಲಾಶಯದಲ್ಲಿ ನೀರಿನ ಮಟ್ಟವು ಕಳೆದ ವರ್ಷಕ್ಕಿಂತ ಈ ವರ್ಷ ಜಲಾಶಯದಲ್ಲಿ ಸುಮಾರು ೦೪ ಅಡಿ ಕಡಿಮೆ ಆಗಿರುವುದರಿಂದ, ನಗರಕ್ಕೆ ನೀರು ಸರಬರಾಜು ಮಾಡುವ ದಿನಗಳಲ್ಲಿ ಹಾಗೂ ಸಮಯದಲ್ಲಿ ವ್ಯತ್ಯಾಸವಾಗುವುದು.
ಆದ್ದರಿಂದ ಬೆಳಗಾವಿ ನಗರದ ಪ್ರಾತ್ಯಕ್ಷಿಕ ವಲಯ ಸಹಿತ ೨೪/೭ ನೀರು ಸರಬರಾಜು ಮಾಡುವಲ್ಲಿ ವ್ಯತ್ಯಯ ಉಂಟಾಗುವ ಸಾದ್ಯತೆ ಇದ್ದು, ಸಾರ್ವಜನಿಕರಲ್ಲಿ ವಿನಂತಿಸುವುದೇನೆಂದರೆ, ಇಂತಹ ಅನಿವಾರ್ಯ ಸಮಯದಲ್ಲಿ ನೀರನ್ನು ಮಿತವಾಗಿ ಬಳಸುವುದು ಹಾಗೂ ಮೇ ಎಲ್ & ಟಿ ಯೊಂದಿಗೆ ಸಾರ್ವಜನಿಕರು ಸಹಕರಿಸಬೇಕು ಎಂದು ಬೆಳಗಾವಿಯ ಕೆ.ಯು.ಐ.ಡಿ.ಎಫ್.ಸಿ, ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
*ಸರಕಾರಿ ನೌಕರರಿಗೆ ಸಿಹಿ ಸುದ್ದಿ: 7 ನೇ ವೇತನ ಆಯೋಗ ವರದಿ ಅನುಷ್ಠಾನಕ್ಕೆ ಬಜೆಟ್ ನಲ್ಲಿ ಮೀಸಲಿಟ್ಟಿದ್ದು ಎಷ್ಟು ಗೊತ್ತೇ?*
https://pragati.taskdun.com/good-news-for-government-employees-do-you-know-how-much-has-been-allocated-in-the-budget-for-the-implementation-of-the-7th-pay-commission-report/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ