ಪ್ರಗತಿವಾಹಿನಿ ಸುದ್ದಿ: ರೈಲು ಸಂಖ್ಯೆ 06246 ಹರಿಹರ- ಹೊಸಪೇಟೆ ಪ್ಯಾಸೆಂಜರ್ ರೈಲು ಜನವರಿ 07, 14, 21 ಮತ್ತು 28, 2025 ರಿಂದ ಹರಿಹರ, ಅಮರಾವತಿ ಕಾಲೋನಿ ತೆಲಿಗಿ ನಿಲ್ದಾಣಗಳ ಮೂಲಕ ಸಂಚರಿಸಲಿದೆ. ಈ ರೈಲು ದಾವಣಗೆರೆ ಮತ್ತು ತೋಳಹುಣಸೆ ನಿಲ್ದಾಣಗಳಲ್ಲಿ ತನ್ನ ನಿಯಮಿತ ನಿಲುಗಡೆಯನ್ನು ತಪ್ಪಿಸುತ್ತದೆ.
ರೈಲುಗಳ ರದ್ದತಿ
ರೈಲು ಸಂಖ್ಯೆ 06245 ಹೊಸಪೇಟೆ ಜಂಕ್ಷನ್ – ಹರಿಹರ ಪ್ಯಾಸೆಂಜರ್ ರೈಲು ಫೆಬ್ರವರಿ 03, 2025 ರಂದು ಒಂದು ದಿನ ರದ್ದಾಗಲಿದೆ. ರೈಲು ಸಂಖ್ಯೆ 06246 ಹರಿಹರ- ಹೊಸಪೇಟೆ ಜಂಕ್ಷನ್ ಪ್ಯಾಸೆಂಜರ್ ರೈಲು ಫೆಬ್ರವರಿ 04, 2025 ರಂದು ಒಂದು ದಿನ ರದ್ದಾಗಲಿದೆ.
ರೈಲುಗಳ ನಿಯಂತ್ರಣ
ರೈಲು ಸಂಖ್ಯೆ 16213 ಅರಸೀಕೆರೆ -ಎಸ್ಎಸ್ಎಸ್ ಹುಬ್ಬಳ್ಳಿ ಡೈಲಿ ಎಕ್ಸ್ಪ್ರೆಸ್ ರೈಲು ಜನವರಿ 7 & 21, 2025 ರಂದು ಮಾರ್ಗ ಮದ್ಯದಲ್ಲಿ 75 ನಿಮಿಷಗಳ ಕಾಲ ನಿಯಂತ್ರಿಸಲಾಗುತ್ತದೆ.
ರೈಲು ಸಂಖ್ಯೆ 16213 ಅರಸೀಕೆರೆ -ಎಸ್ಎಸ್ಎಸ್ ಹುಬ್ಬಳ್ಳಿ ಡೈಲಿ ಎಕ್ಸ್ಪ್ರೆಸ್ ರೈಲು ಫೆಬ್ರವರಿ 4 ರಂದು ಮಾರ್ಗ ಮದ್ಯದಲ್ಲಿ 60 ನಿಮಿಷಗಳ ಕಾಲ ನಿಯಂತ್ರಿಸಲಾಗುತ್ತದೆ.
ರೈಲುಗಳ ಮರು ವೇಳಾಪಟ್ಟಿ
ರೈಲು ಸಂಖ್ಯೆ 06246 ಹರಿಹರ-ಹೊಸಪೇಟೆ ಡೈಲಿ ಪ್ಯಾಸೆಂಜರ್ ರೈಲು ಫೆಬ್ರವರಿ 11, 2025 ರಂದು ಹರಿಹರ ನಿಲ್ದಾಣದಿಂದ 45 ನಿಮಿಷ ತಡವಾಗಿ ಹೊರಡಲಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ