*ಆಟೋ ಚಲಾಯಿಸುತ್ತಿದ್ದಾಗಲೇ ಚಾಲಕನಿಗೆ ಹೃದಯಾಘಾತ; ಕ್ಷಣದಲ್ಲೇ ಸಾವು*
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಆಟೋ ಚಲಾಯಿಸಿಕೊಂಡು ಬರುತ್ತಿದ್ದ ಚಾಲಕ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಸಂಪಂಗಿರಾಮನಗರದಲ್ಲಿ ನಡೆದಿದೆ.Home add -Advt 53 ವರ್ಷದ ತಿಮ್ಮೇಶ್ ಮೃತ ಚಾಲಕ. ಇಂದು ಬೆಳಿಗ್ಗೆ ತಿಮ್ಮೇಶ್, ಸಂಪಂಗಿರಾಮನಗರದ ಚಾಮುಂಡಿ ಟೀ ಅಂಗಡಿ ಬಳಿ ಆಟೋ ಚಲಾಯಿಸಿಕೊಂಡು ಬಂದಿದ್ದಾರೆ. ಟೀ ಕುಡಿಯಲೆಂದು ಅಂಗಡಿ ಬಳಿ ಆಟೋ ನಿಲ್ಲಿಸಿದ್ದಾರೆ. ಆಟೋದಿಂದ ಇಳಿಯಬೇಕು ಎನ್ನುವಷ್ಟರಲ್ಲಿ ಅವರಿಗೆ ಎದೆನೋವು ಕಾಣಿಸಿಕೊಂಡಿದೆ. ಎದೆ ಒತ್ತಿ ಹಿಡಿದು, ಉಜ್ಜಿಕೊಳ್ಳುತ್ತಲೇ ಟೀ ಅಂಗಡಿ ಬಳಿ ಬಂದ ಚಾಲಕ ಕುಸಿದು ಬಿದ್ದು ಸ್ಥಳದಲ್ಲೇ … Continue reading *ಆಟೋ ಚಲಾಯಿಸುತ್ತಿದ್ದಾಗಲೇ ಚಾಲಕನಿಗೆ ಹೃದಯಾಘಾತ; ಕ್ಷಣದಲ್ಲೇ ಸಾವು*
Copy and paste this URL into your WordPress site to embed
Copy and paste this code into your site to embed