*ಬಿ.ಎಸ್.ವೈ ಸಾರ್ಥಕ 50 ವರ್ಷ ಅಭಿಮಾನೋತ್ಸವ ಪೂರ್ವಭಾವಿ ಸಭೆ*
ಪ್ರಗತಿವಾಹಿನಿ ಸುದ್ದಿ: ಜನರ ಮಡಿಲಲ್ಲಿ ಬಿ.ಎಸ್.ವೈ ಸಾರ್ಥಕ 50 ವರ್ಷ ಅಭಿಮಾನೋತ್ಸವ ಸಮಾರಂಭವು ದಿನಾಂಕ: 09 ಮೇ 2026ರಂದು ನಡೆಯಲಿದ್ದು, ಈ ಕಾರ್ಯಕ್ರಮದ ಪೂರ್ವಭಾವಿ ಸಭೆಯನ್ನು ತುಮಕೂರಿನಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ಸಭೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಹಿರಿಯ ನಾಯಕರಾದ ಗೋವಿಂದ ಕಾರಜೋಳ, ಮಹಾಲಕ್ಷ್ಮೀ ಲೇಔಟ್ ಶಾಸಕರಾದ ಕೆ.ಗೋಪಾಲಯ್ಯ ರವರು ಭಾಗವಹಿಸಿದ್ದರು. Home add -Advt ಶಾಸಕ ಗೋಪಾಲಯ್ಯರವರು ಮಾತನಾಡುತ್ತಾ ನಮ್ಮ ನಾಯಕರಾದ ಯಡಿಯೂರಪ್ಪನವರ ಹೆಸರು ರಾಜ್ಯ ರಾಜಕಾರಣ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಮೂಡಿದೆ. 50 ವರ್ಷಗಳ ಅವರ ಹೋರಾಟ, … Continue reading *ಬಿ.ಎಸ್.ವೈ ಸಾರ್ಥಕ 50 ವರ್ಷ ಅಭಿಮಾನೋತ್ಸವ ಪೂರ್ವಭಾವಿ ಸಭೆ*
Copy and paste this URL into your WordPress site to embed
Copy and paste this code into your site to embed