*ಕಾರು ಪಲ್ಟಿಯಾಗಿ ಕೈ ಕಟ್: ತುಂಡಾದ ಕೈ ಹಿಡಿದು ಆಸ್ಪತ್ರೆಗೆ ಬಂದ ಯುವಕ*

ಪ್ರಗತಿವಾಹಿನಿ ಸುದ್ದಿ: ಕಾರು ಪಲ್ಟಿಯಾಗಿ ಯುವಕನ ಕೈ ತುಂಡಾಗಿದ್ದು, ತುಂಡಾಗಿ ಬಿದ್ದಿದ್ದ ಕೈ ಹಿಡಿದುಕೊಂಡು ಯುವಕ ಆಸ್ಪತ್ರೆಗೆ ಆಗಮಿಸಿರುವ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ. ರಬಕವಿ ಮೂಲದ ರೋಹನ್ ವಾಗಮೋರೆ ಎಂಬ ಯುವಕನ ಕೈ ಅಪಘಾತದಲ್ಲಿ ಕಟ್ ಆಗಿದ್ದು, ಕಟ್ ಆದ ಕೈನ್ನು ಪ್ಲಾಸ್ಟಿಕ್ ಕವರ್ ನಲ್ಲಿಟ್ಟುಕೊಂಡು ಯುವಕ ಜಮಖಂಡಿ ಆಸ್ಪತ್ರೆಗೆ ಆಗಮಿಸಿದ್ದಾನೆ. ವೈದ್ಯರು ತಕ್ಷಣ ಯುವಕನಿಗೆ ಚಿಕಿತ್ಸೆ ನೀಡಿದ್ದಾರೆ.Home add -Advt ಯುವಕ ರೋಹನ್ ಹಾಗೂ ಸ್ನೇಹಿತರು ಕಾರಿನಲ್ಲಿ ತೆರಳುತ್ತಿದ್ದಾಗ ಜಮಖಂಡಿಯ ಕಡಕೋಳ ರಸ್ತೆಯಲ್ಲಿ ಕಾರು ಪಲ್ಟಿಯಾಗಿ … Continue reading *ಕಾರು ಪಲ್ಟಿಯಾಗಿ ಕೈ ಕಟ್: ತುಂಡಾದ ಕೈ ಹಿಡಿದು ಆಸ್ಪತ್ರೆಗೆ ಬಂದ ಯುವಕ*