Latest

ಮತ್ತೋರ್ವ ಹಿರಿಯ ವೈದ್ಯ ಕೊರೊನಾಗೆ ಬಲಿ

ಪ್ರಗತಿವಾಹಿನಿ ಸುದ್ದಿ; ಬಾಗಲಕೋಟೆ; ಜಿಲ್ಲೆ ಜಿಲ್ಲೆಗಳಲ್ಲೂ ಕೊರೊನಾ ಅಟ್ಟಹಾಸ ಹೆಚ್ಚುತ್ತಿದ್ದು, ವೈದ್ಯರುಗಳೇ ಸೋಂಕಿಗೆ ತುತ್ತಾಗುತ್ತಿದ್ದಾರೆ. ಬಾಗಲಕೋಟೆ ಜಿಲ್ಲೆಯಲ್ಲಿ ಹಿರಿಯ ವೈದ್ಯ ಸೋಂಕಿಗೆ ಬಲಿಯಾಗಿದ್ದಾರೆ.

ಡಾ.ಅಶೋಕ್ ಸೊನ್ನದ (80) ಕೋವಿಡ್ ಗೆ ಬಲಿಯಾದ ವೈದ್ಯ. ಅಮೆರಿಕಾದಲ್ಲಿ 40 ವರ್ಷಗಳ ಕಾಲ ವೈದ್ಯರಾಗಿ ಕಾರ್ಯನಿರ್ವಹಿಸಿದ್ದ ಡಾ.ಅಶೋಕ ಸೊನ್ನದ ಬಳಿಕ ಬಾಗಲಕೋಟೆಗೆ ಬಂದು ನೆಲೆಸಿದ್ದರು.

ಬಾಗಲಕೋಟೆ ನಗರದಲ್ಲಿ ಉಚಿತವಾಗಿ ಚಿಕಿತ್ಸೆ ನೀಡುತ್ತಿದ್ದರು. ಕೆಲದಿನಗಳ ಹಿಂದೆ ಡಾ.ಸೊನ್ನದ ಅವರಿಗೆ ಕೊರೊನಾ ಸೋಂಕು ತಗುಲಿತ್ತು. ಇದೀಗ ಮಹಾಮಾರಿ ಹಿರಿಯ ವೈದ್ಯರನ್ನೇ ಬಲಿಪಡೆದಿದೆ.

ಸಿಡಿ ಕೇಸ್ ಗೆ ಟ್ವಿಸ್ಟ್; ಅವನು ನಾನೇ ಎಂದ ರಮೇಶ್ ಜಾರಕಿಹೊಳಿ ?

Home add -Advt

Related Articles

Back to top button