*ಪತ್ನಿಗೆ ನೇಣು ಬಿಗಿದು, ವಿಡಿಯೋ ಕಾಲ್ ಮಾಡಿ ಅತ್ತೆ-ಮಾವನಿಗೆ ತೋರಿಸಿದ ಪತಿ* *ರಾಜ್ಯದಲ್ಲಿ ಭೀಕರ ಘಟನೆ*

ಪ್ರಗತಿವಾಹಿನಿ ಸುದ್ದಿ: ಪತಿ ಮಹಾಶಯನೊಬ್ಬ ಪತ್ನಿಗೆ ನೇಣು ಹಾಕಿ ಆಕೆ ಪ್ರಾಣ ಉಳಿಸಿಕೊಳ್ಳಲು ಪರದಾಡುತ್ತಿರುವುದನ್ನು ವಿಡಿಯೋ ಕಾಲ್ ಮಾಡಿ ಅತ್ತೆ-ಮಾವನಿಗೆ ತೋರಿಸಿದ ಅಮಾನವೀಯ ಘಟನೆ ಬೆಳಕಿಗೆ ಬಂದಿದೆ. ಸಾವು-ಬದುಕಿನ ನಡುವೆ ಹೋರಾಡುತ್ತಾ ಕೊನೆಯುಸಿರುವವರೆಗೂ ಪ್ರಾಣ ಉಳಿಸಿಕೊಳ್ಳಲು ಹೆಣಗಾಡುತ್ತಿದ್ದ ಪತ್ನಿ ಸ್ಥಿತಿಯನ್ನು ಕಂಡು ಪತಿ ಸಂಭ್ರಮಿಸಿದ್ದಾನೆ. ಈ ಘೋರ ದೃಶ್ಯವನ್ನು ಅತ್ತೆ – ಮಾವನಿಗೆ ವಿಡಿಯೋ ಕಾಲ್‌ ಮಾಡಿ ತೋರಿಸಿ ತಾನೇ ಹೆಂಡತಿಯನ್ನು ಕೊಲೆಮಾಡಿದ್ದಾಗಿ ಹೇಳಿದ್ದಾನೆ. ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಗಲಗಲಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. … Continue reading *ಪತ್ನಿಗೆ ನೇಣು ಬಿಗಿದು, ವಿಡಿಯೋ ಕಾಲ್ ಮಾಡಿ ಅತ್ತೆ-ಮಾವನಿಗೆ ತೋರಿಸಿದ ಪತಿ* *ರಾಜ್ಯದಲ್ಲಿ ಭೀಕರ ಘಟನೆ*