*ತಂದೆಯನ್ನೇ ಸುಪಾರಿ ಕೊಟ್ಟು ಹತ್ಯೆಗೈದ ಮಗ*

ಪ್ರಗತಿವಾಹಿನಿ ಸುದ್ದಿ: ಮಗ ಹಾಗೂ ಸೊಸೆಯೇ ತಂದೆಯನ್ನು ಕೊಲ್ಲಲು ಸುಪಾರಿ ಕೊಟ್ಟು ಹತ್ಯೆ ಮಾಡಿರುವ ಘಟನೆ ಬಾಗಲಕೋಟೆ ಜಿಲ್ಲೆಯ ತಿಮ್ಮಾಪುರ ಗ್ರಾಮದಲ್ಲಿ ನಡೆದಿದೆ. ಚೆನ್ನಪ್ಪ (66) ಮಗನಿಂದಲೆ ಕೊಲೆಯಾಗಿರುವ ವ್ಯಕ್ತಿ. 37 ಎಕರೆ ಜಮೀನು ಭಾಗದ ವಿಚಾರವಾಗಿ ತಂದೆ ಚೆನ್ನಪ್ಪ ಹಾಗೂ ಮಗ ಚೆನ್ನಬಸಪ್ಪ ನಡುವೆ ಆಗಾಗ ಜಗಳವಾಗುತ್ತಿತ್ತು. ಇದೇ ವಿಚಾರ ತಾರಕಕ್ಕೇರಿದೆ.Home add -Advt ಮಗ ಚೆನ್ನಬಸಪ್ಪ ಹಾಗೂ ಸೊಸೆ ಶಿವಬಸವ್ವ ಇಬ್ಬರೂ ಮಹಾಂತೇಶ್ ಮರಡಿಮಠ ಎಂಬಾತನಿಗೆ 3 ಲಕ್ಷ ರೂಪಾಯಿ ಸುಪಾರಿ ಕೊಟ್ಟು ತಂದೆ … Continue reading *ತಂದೆಯನ್ನೇ ಸುಪಾರಿ ಕೊಟ್ಟು ಹತ್ಯೆಗೈದ ಮಗ*