*ವಿಧಾನಸೌಧದ ಎದುರೇ ಬೈಲಹೊಂಗಲ ಶಾಸಕರ ಕಾರು ಭೀಕರ ಅಪಘಾತ*

ಪ್ರಗತಿವಾಹಿನಿ ಸುದ್ದಿ: ಬೈಲಹೊಂಗಲದ ಶಾಸಕ ಮಹಾಂತೇಶ್ ಕೌಜಲಗಿ ಕಾರು ಭೀಕರ ಅಪಘತಾವಾಗಿದೆ. ವಿಧಾನಸೌಧದ ಮುಂಭಾಗದಲ್ಲಿಯೇ ಈ ಘಟನೆ ನಡೆದಿದೆ. ಶಾಸಕರ ಭವನದಿಂದ ಬರುತ್ತಿದ್ದಾಗ ಶಾಸಕರ ಕಾರಿಗೆ ಮತ್ತೊಂದು ಕಾರು ಡಿಕ್ಕಿ ಹೊಡೆದಿದೆ. ಅತಿವೇಗದಿಂದ ಬಂದ ಪೋಲೋ ಕಾರು ಶಾಸಕರ ಕಾರಿಗೆ ಗುದ್ದಿದೆ. ಅಪಘತದಲ್ಲಿ ಶಾಸಕ ಮಹಂತೇಶ್ ಕೌಜಲಗಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಕಬ್ಬನ್ ಪಾರ್ಕ್ ಸಂಚಾರಿ ಪೊಲೀಸ್ ಠಾಣಾ ವಾಪ್ತಿಯಲ್ಲಿ ಘಟನೆ ನಡೆದಿದೆ.Home add -Advt *ಪ್ರವಾಸಕ್ಕೆ ತೆರಳಿದ್ದಾಗ ದುರಂತ: ಜಿಪ್ ಲೈನ್ ತುಂಡಾಗಿ ಬಿದ್ದು ರೆಸಾರ್ಟ್ ನಲ್ಲಿ … Continue reading *ವಿಧಾನಸೌಧದ ಎದುರೇ ಬೈಲಹೊಂಗಲ ಶಾಸಕರ ಕಾರು ಭೀಕರ ಅಪಘಾತ*