Cancer Hospital 2
Beereshwara 36
LaxmiTai 5

*ವಿಧಾನಸೌಧದ ಎದುರೇ ಬೈಲಹೊಂಗಲ ಶಾಸಕರ ಕಾರು ಭೀಕರ ಅಪಘಾತ*

Anvekar 3
GIT add 2024-1

ಪ್ರಗತಿವಾಹಿನಿ ಸುದ್ದಿ: ಬೈಲಹೊಂಗಲದ ಶಾಸಕ ಮಹಾಂತೇಶ್ ಕೌಜಲಗಿ ಕಾರು ಭೀಕರ ಅಪಘತಾವಾಗಿದೆ. ವಿಧಾನಸೌಧದ ಮುಂಭಾಗದಲ್ಲಿಯೇ ಈ ಘಟನೆ ನಡೆದಿದೆ.

Emergency Service

ಶಾಸಕರ ಭವನದಿಂದ ಬರುತ್ತಿದ್ದಾಗ ಶಾಸಕರ ಕಾರಿಗೆ ಮತ್ತೊಂದು ಕಾರು ಡಿಕ್ಕಿ ಹೊಡೆದಿದೆ. ಅತಿವೇಗದಿಂದ ಬಂದ ಪೋಲೋ ಕಾರು ಶಾಸಕರ ಕಾರಿಗೆ ಗುದ್ದಿದೆ. ಅಪಘತದಲ್ಲಿ ಶಾಸಕ ಮಹಂತೇಶ್ ಕೌಜಲಗಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಕಬ್ಬನ್ ಪಾರ್ಕ್ ಸಂಚಾರಿ ಪೊಲೀಸ್ ಠಾಣಾ ವಾಪ್ತಿಯಲ್ಲಿ ಘಟನೆ ನಡೆದಿದೆ.

Bottom Add3
Bottom Ad 2