*ಬಾಳೆಕುದ್ರು ಮಠದ ವಿಗ್ರಹಗಳೇ ಮಾಯ*:*ಮಾರಾಟ ಆರೋಪದ ಬೆನ್ನಲ್ಲೇ ಸ್ವಾಮೀಜಿ ನಾಪತ್ತೆ*

ಪ್ರಗತಿವಾಹಿನಿ ಸುದ್ದಿ: ಶತಮಾನಗಳ ಇತಿಹಾಸವಿರುವ ಮಠದ ಪುರಾತನ ವಿಗ್ರಹಗಳೇ ನಾಪತ್ತೆಯಾಗಿವೆ. ಈ ವಿಗ್ರಹಗಳನ್ನು ಮಾರಾಟ ಮಾಡಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದ್ದು, ಪ್ರಕರಣದಲ್ಲಿ ಮಠದ ಮಠಾಧೀಶರ ಹೆಸರೂ ಕೇಳಿಬಂದಿದೆ. ಎಫ್‌ಐಆರ್ ದಾಖಲಾಗುತ್ತಿದ್ದಂತೆ ಮಠಕ್ಕೆ ಬೀಗ ಹಾಕಿ ಸ್ವಾಮೀಜಿ ನಾಪತ್ತೆಯಾಗಿದ್ದಾರೆ. ಬ್ರಹ್ಮಾವರ ತಾಲೂಕಿನ ಬಾಳೆಕುದ್ರು ಮಠದ ಶ್ರೀ ವಾಸುದೇವ ಸದಾಶಿವಾಶ್ರಮ ಸ್ವಾಮೀಜಿ ವಿರುದ್ಧ ಈ ಆರೋಪ ಕೇಳಿಬಂದಿದೆ. ನರಸಿಂಹದೇವರು, ಗಣಪತಿ, ಮಹಿಷಮರ್ದಿನಿ ಸೇರಿದಂತೆ ಆರು ಪುರಾತನ ವಿಗ್ರಹಗಳು ಮಠದಿಂದ ನಾಪತ್ತೆಯಾಗಿವೆ. ಈ ಬಗ್ಗೆ ಶಿಷ್ಯರು ಪ್ರಶ್ನಿಸಿದಾಗ, ಹಳೆಯ ವಿಗ್ರಹಗಳನ್ನು … Continue reading *ಬಾಳೆಕುದ್ರು ಮಠದ ವಿಗ್ರಹಗಳೇ ಮಾಯ*:*ಮಾರಾಟ ಆರೋಪದ ಬೆನ್ನಲ್ಲೇ ಸ್ವಾಮೀಜಿ ನಾಪತ್ತೆ*