*ಬರಗೂರು ರಾಮಚಂದ್ರಪ್ಪ ನಿರ್ದೇಶನದ ‘ಮಹಾಕವಿ’ ಸಿನಿಮಾ ಹಾಲಿವುಡ್ ಗೋಲ್ಡನ್ ಎಜ್ ಚಿತ್ರೋತ್ಸವಕ್ಕೆ ಆಯ್ಕೆ*

ಪ್ರಗತಿವಾಹಿನಿ ಸುದ್ದಿ: ಬೆಂಗಳೂರು: ಬೆಳಗಾವಿಯ ನಿರ್ಮಾಪಕ ಪ್ರಭು ಯತ್ನಟ್ಟಿಯವರ ಪಿ.ಆರ್. ಅಸೋಸಿಯೇಟ್ಸ್ ಸಂಸ್ಥೆಯಿಂದ ನಿರ್ಮಾಣವಾಗಿರುವ ಪ್ರೊ. ಬರಗೂರು ರಾಮಚಂದ್ರಪ್ಪ ನಿರ್ದೇಶನದ ಕನ್ನಡ ಚಿತ್ರ ‘ಮಹಾಕವಿ’ ಅಂತಾರಾಷ್ಟ್ರೀಯ ಮನ್ನಣೆ ಗಳಿಸಿದೆ. ಈ ಚಿತ್ರವು ಹಾಲಿವುಡ್ ಗೋಲ್ಡನ್ ಎಜ್ ಇಂಟರ್‌ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ನ ಸ್ಪರ್ಧಾ ವಿಭಾಗಕ್ಕೆ ಅಧಿಕೃತವಾಗಿ ಆಯ್ಕೆಯಾಗಿದೆ. ಈ ಸ್ಪರ್ಧೆಯಲ್ಲಿ ಈಗಾಗಲೇ ಚಿತ್ರವು ಸೆಮಿಫೈನಲ್ ಹಂತಕ್ಕೂ ತಲುಪಿದೆ ಎಂದು ದಿನಾಂಕ 06-07-2026 ರಂದು ಪ್ರೊ. ಬರಗೂರು ರಾಮಚಂದ್ರಪ್ಪ ಅವರು ಪ್ರಕಟಿಸಿದ್ದಾರೆ. ಪಂಪನ ಕಾವ್ಯ ಆಧಾರಿತ ಚಿತ್ರಹತ್ತನೇ ಶತಮಾನದ ಕನ್ನಡದ … Continue reading *ಬರಗೂರು ರಾಮಚಂದ್ರಪ್ಪ ನಿರ್ದೇಶನದ ‘ಮಹಾಕವಿ’ ಸಿನಿಮಾ ಹಾಲಿವುಡ್ ಗೋಲ್ಡನ್ ಎಜ್ ಚಿತ್ರೋತ್ಸವಕ್ಕೆ ಆಯ್ಕೆ*