*”ಬಸವ ಬುತ್ತಿ” ಕಾರ್ಯಕ್ರಮ ಗ್ರಾಮೀಣ ಜನರ ಭಕ್ತಿ, ಕಾಯಕ ಸಂಸ್ಕೃತಿಯ ಅನನ್ಯ ಸಂಕೇತ: ಪೂಜ್ಯ ಅಡವಿಸಿದ್ದರಾಮ ಸ್ವಾಮಿಗಳು*
ಪ್ರಗತಿವಾಹಿನಿ ಸುದ್ದಿ: ಮೂಡಲಗಿ: ಸುಕ್ಷೇತ್ರ ಶಿವಾಪುರ ಅಡವಿಸಿದ್ದೇಶ್ವರ ಮಠದ ಜಾತ್ರೆಯ ಶುಭ ಸಂದರ್ಭದಲ್ಲಿ ಜರುಗುವ ‘ಬಸವ ಬುತ್ತಿ’ ಕಾರ್ಯಕ್ರಮವು ಉತ್ತರ ಕರ್ನಾಟಕದ ಗ್ರಾಮೀಣ ಜನರ ಭಕ್ತಿ ಹಾಗೂ ಕಾಯಕ ಸಂಸ್ಕೃತಿಯ ಅನನ್ಯ ಸಂಕೇತವಾಗಿದೆ ಎಂದು ಶಿವಾಪುರ ಮಠದ ಪೂಜ್ಯ ಅಡವಿಸಿದ್ದರಾಮ ಸ್ವಾಮಿಗಳು ಹೇಳಿದರು.ಸಮೀಪದ ಶಿವಾಪುರ ಗ್ರಾಮದಲ್ಲಿ ಶನಿವಾರ (ಸೆ. 12) ಅಡವಿಸಿದ್ದೇಶ್ವರ ಜಾತ್ರೆಯ ಅಂಗವಾಗಿ ನಡೆದ “ಬಸವ ಬುತ್ತಿ” ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು. ತಾಯಂದಿರು ತಮ್ಮ ಕೈಯಾರೆ ಪ್ರೀತಿಯಿಂದ ಸಿದ್ಧಪಡಿಸಿದ ಜೋಳದ ರೊಟ್ಟಿ, ಕಾಯಿಪಲ್ಯ, … Continue reading *”ಬಸವ ಬುತ್ತಿ” ಕಾರ್ಯಕ್ರಮ ಗ್ರಾಮೀಣ ಜನರ ಭಕ್ತಿ, ಕಾಯಕ ಸಂಸ್ಕೃತಿಯ ಅನನ್ಯ ಸಂಕೇತ: ಪೂಜ್ಯ ಅಡವಿಸಿದ್ದರಾಮ ಸ್ವಾಮಿಗಳು*
Copy and paste this URL into your WordPress site to embed
Copy and paste this code into your site to embed