*ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ ರವಿ ಹಂಜ್*: *ಹೇಳಿದ್ದೇನು?*

ಪ್ರಗತಿವಾಹಿನಿ ಸುದ್ದಿ: ಬಸವ ಮಂಟಪ ಕೃತಿಯಲ್ಲಿ ಬಸವಣ್ಣನವರಿಗೆ ಅಪಮಾನ ಮಾಡಿದ ವಿಚಾರ ತೀವ್ರ ವಿವಾದದಕ್ಕೆ ಕಾರಣವಾಗಿದ್ದು, ಲೇಖಕ ರವಿ ಹಂಜ್ ವಿಡಿಯೋ ಹೇಳಿಕೆ ಬಿಡಿಗಡೆ ಮಾಡಿ ಹಲವು ವಿಚಾರಗಳನ್ನು ಸಾರ್ವಜನಿಕವಾಗಿ ಹಂಚಿಕೊಂಡಿದ್ದಾರೆ. ವಿಡಿಯೋವೊಂದನ್ನು ಬಿಡುಗಡೆ ಮಾಡಿರುವ ಅವರು, ನನ್ನ ಇತ್ತಿಚೀನ ಬಸವ ಮಂಟಪ ಕೃತಿಯಲ್ಲಿ ಏನಿದೆ ಅಂತಾ ಆರೋಪ ಮಾಡ್ತಿದ್ದಾರೋ ಗೊತ್ತಿಲ್ಲ. ಇದು ಬಣವಣ್ಣರಿಗೆ ಮಸಿಬಳಿಯುವ ಕೆಲಸ ಅಂತಿದ್ದಾರೆ. ಆದರೆ ಅದು ಸಲ್ಲದು. ಇವರು ಯಾರೂ ಪುಸ್ತಕ ಓದಿಲ್ಲ. ಬೇಕಿದ್ರೆ ಈ ಬಗ್ಗೆ ಚರ್ಚೆ ಇಟ್ಟುಕೊಳ್ಳೋಣ ಎಂದವರು … Continue reading  *ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ ರವಿ ಹಂಜ್*: *ಹೇಳಿದ್ದೇನು?*