Belagavi NewsBelgaum NewsKannada NewsKarnataka NewsLatest

*ಬಸವೇಶ್ವರ ಮೂರ್ತಿ ಉದ್ಘಾಟಿಸಿದ ಮೃಣಾಲ ಹೆಬ್ಬಾಳಕರ್*

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ತಾಲೂಕಿನ ಬಸರೀಕಟ್ಟಿ ಗ್ರಾಮದಲ್ಲಿ ಸೀಮಿಕಟ್ಟೆ ಹಾಗೂ ಬಸವೇಶ್ವರ ಮೂರ್ತಿಯನ್ನು ಯುವ ಕಾಂಗ್ರೆಸ್ ಮುಖಂಡ ಮೃಣಾಲ ಹೆಬ್ಬಾಳಕರ್ ಮಂಗಳವಾರ ಉದ್ಘಾಟಿಸಿ, ಮಹಾಪ್ರಸಾದಕ್ಕೆ ಚಾಲನೆಯನ್ನು ನೀಡಿದರು.

ಈ ಸಮಯದಲ್ಲಿ ಗ್ರಾಮದ ಹಿರಿಯರು, ವಿಕ್ರಂ ದೇಸಾಯಿ, ಬಸವಣ್ಣಿ ಕೊಂಡಸಕೊಪ್ಪ, ಸಿದ್ರಾಯಿ ನಾಗರೊಳಿ, ಸಂಜಯ ದೇಸಾಯಿ, ಪರುಶರಾಮ ಕಲ್ಲನಾಚೆ, ಸಿದ್ರಾಮ ಕೋಲಕಾರ, ಹೊಳೆಪ್ಪ ಪೂಜೇರಿ ಮೊದಲಾದವರು ಉಪಸ್ಥಿತರಿದ್ದರು.

Home add -Advt

Related Articles

Back to top button