*‘ದೊಣ್ಣೆ ನಾಯಕನ ವಿರುದ್ಧ ಸಮರ ನಿರಂತರ’*: *ಸುಧಾಕರ್ ವಿರುದ್ಧ ಪ್ರದೀಪ್ ಈಶ್ವರ್ ಮತ್ತೆ ಗುಡುಗು*

ಪ್ರಗತಿವಾಹಿನಿ ಸುದ್ದಿ: ಚಿಕ್ಕಬಳ್ಳಾಪುರ ಕಾಂಗ್ರೆಸ್‌ನಲ್ಲಿ ಶಾಸಕ ಪ್ರದೀಪ್ ಈಶ್ವರ್ ಹಾಗೂ ಚಿಂತಾಮಣಿ ಶಾಸಕ, ಮಾಜಿ ಸಚಿವ ಎಂ.ಸಿ. ಸುಧಾಕರ್ ನಡುವಿನ ರಾಜಕೀಯ ಸಮರ ಮತ್ತಷ್ಟು ತೀವ್ರಗೊಂಡಿದೆ. ಹೆಸರು ಪ್ರಸ್ತಾಪಿಸದೆ ‘ಚಿಂತಾಮಣಿಯ ದೊಣ್ಣೆ ನಾಯಕ’ ಎಂದು ಉಲ್ಲೇಖಿಸಿ ಪ್ರದೀಪ್ ಈಶ್ವರ್ ಮತ್ತೆ ಸಾಮಾಜಿಕ ಜಾಲತಾಣದಲ್ಲಿ ತೀಕ್ಷ್ಣ ಸಂದೇಶ ರವಾನಿಸಿದ್ದಾರೆ. ಕಳೆದ ಕೆಲವು ದಿನಗಳಿಂದ ಇಬ್ಬರ ನಡುವಿನ ಭಿನ್ನಾಭಿಪ್ರಾಯ ಬಹಿರಂಗವಾಗಿ ಕಾಣಿಸಿಕೊಳ್ಳುತ್ತಿದ್ದು, ಇದೀಗ ಅದು ಸಾಮಾಜಿಕ ಜಾಲತಾಣದ ವಾಗ್ವಾದದ ರೂಪ ಪಡೆದಿದೆ. ಹಿಂದೆ ಸುಧಾಕರ್ ಅವರನ್ನು ರಾಜಕೀಯ ಗುರು ಎಂದು … Continue reading *‘ದೊಣ್ಣೆ ನಾಯಕನ ವಿರುದ್ಧ ಸಮರ ನಿರಂತರ’*: *ಸುಧಾಕರ್ ವಿರುದ್ಧ ಪ್ರದೀಪ್ ಈಶ್ವರ್ ಮತ್ತೆ ಗುಡುಗು*