*ಬಂಡವಾಳ, ಆತ್ಮವಿಶ್ವಾಸ, ಸಂಪರ್ಕ ಮಹಿಳಾ ಉದ್ಯಮಿಗಳ ಯಶಸ್ಸಿನ ಸೂತ್ರ : ಪ್ರೊ. ವಿದ್ಯಾಶಂಕರ* ಐವರಿಗೆ BCCI ಉದ್ಯಮಶೀಲತಾ ಪ್ರಶಸ್ತಿ* *ಉದ್ಯಮಿಗಳಿಗೆ ವಿಟಿಯು ಕ್ಯಾಂಪಸ್‌ನಲ್ಲಿ ಸ್ಥಳಾವಕಾಶ ಭರವಸೆ* ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿಯ ಮಹಿಳಾ ಉದ್ಯಮಿಗಳಲ್ಲಿರುವ ಪ್ರತಿಭೆಗೆ ಸೂಕ್ತ ಅವಕಾಶ ಹಾಗೂ ಮೂಲಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) ಕ್ಯಾಂಪಸ್‌ನಲ್ಲಿ ಉದ್ಯಮ ಆರಂಭಿಸಲು ಬಯಸುವವರಿಗೆ ಸ್ಥಳಾವಕಾಶ ಒದಗಿಸಲು ಸಿದ್ಧವಿದೆ. ಈಗಾಗಲೆ 9 ಕಂಪನಿಗಳಿಗೆ ಅವಕಾಶ ನೀಡಲಾಗಿದೆ ಎಂದು ವಿಟಿಯು ಕುಲಪತಿ ವಿದ್ಯಾಶಂಕರ ತಿಳಿಸಿದರು. ಮಹಿಳಾ ಉದ್ಯಮಿಗಳು ಯಶಸ್ಸು ಸಾಧಿಸಲು … Continue reading *ಬಂಡವಾಳ, ಆತ್ಮವಿಶ್ವಾಸ, ಸಂಪರ್ಕ ಮಹಿಳಾ ಉದ್ಯಮಿಗಳ ಯಶಸ್ಸಿನ ಸೂತ್ರ : ಪ್ರೊ. ವಿದ್ಯಾಶಂಕರ* *ಐವರಿಗೆ BCCI ಉದ್ಯಮಶೀಲತಾ ಪ್ರಶಸ್ತಿ*
Copy and paste this URL into your WordPress site to embed
Copy and paste this code into your site to embed