Kannada NewsLatest

ಸಣ್ಣ ಕೈಗಾರಿಕೆಗಳ ಸಂಘ, ವಾಣಿಜ್ಯೋದ್ಯಮ ಸಂಘದಿಂದ ಸಚಿವ ಅಂಗಡಿಗೆ ಸನ್ಮಾನ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: 

Related Articles

ಬೆಳಗಾವಿ ಜಿಲ್ಲಾ ಸಣ್ಣ ಕೈಗಾರಿಕೆಗಳ ಸಂಘ ಮತ್ತು ವಾಣಿಜ್ಯೋದ್ಯಮ ಸಂಘದ ಪದಾಧಿಕಾರಿಗಳು ಭಾನುವಾರ ಕೇಂದ್ರದ ನೂತನ ಸಚಿವ ಸುರೇಶ ಅಂಗಡಿ ಅವರನ್ನು ಸನ್ಮಾನಿಸಿತು. 

ಉದ್ಯಮಬಾಗ ಅಭಿವೃದ್ಧಿ ಸೇರಿದಂತೆ ಬೆಳಗಾವಿಗೆ ಹೆಚ್ಚಿನ ಉದ್ಯಮಗಳು ಬರುವ ದಿಸೆಯಲ್ಲಿ ಪ್ರಯತ್ನ ಮಾಡುವಂತೆ ಅಂಗಡಿಗೆ ಮನವಿ ಮಾಡಲಾಯಿತು. 

Home add -Advt

ರೋಹನ್ ಜುವಳಿ, ಮಹೇಶ ಬಾಗಿ, ವೆಂಕಟೇಶ ಸರ್ನೋಬತ್, ಉಮೇಶ ಶರ್ಮಾ, ಕಿರಣ ಅಗಡಿ, ಸತೀಶ ಗೌರಗೊಂಡಾ ಮೊದಲಾದವರಿದ್ದರು.

Related Articles

Back to top button