*ದನ ಮೇಯಿಸುತ್ತಿದ್ದ ರೈತನ ಮೇಲೆ ಕರಡಿ ದಾಳಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಹೊಲದಲ್ಲಿ ಕೆಲಸ ಮಾಡುತ್ತಿದ್ದ ರೈತನ ಮೇಲೆ ಕರಡಿ ದಾಳಿ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ ಕಣಕುಂಬಿ ಚೆಕ್ ಪೋಸ್ಟ್ ಬಳಿ ನಡೆದಿದೆ. ದಶರಥ ವರಂಡಿಕರ (60) ಗಾಯಗೊಂಡ ರೈತ. ಕರಡಿ ದಾಳಿಯ ಭೀಕರತೆಗೆ ಅವರ ಮುಖವೇ ಸಂಪೂರ್ಣ ಹರಿದುಹೋಗಿದ್ದು, ಕಿವಿ, ಕಣ್ಣು ತುಟಿಗಳು ಜೋತಾಡುತ್ತಿವೆ.Home add -Advt ದಶರಥ ವರಂಡಿಕರ ಅವರು ಇಂದು ದನ ಮೇಯಿಸಲು ಅಡವಿಗೆ ಹೋಗಿದ್ದರು. ದನಗಳನ್ನು ಅರಣ್ಯದಂಚಿನಲ್ಲಿ ಮೇಯಲು ಬಿಟ್ಟು ವಾಪಸ್ ಬರುತ್ತಿದ್ದಾಗ ಕರಡಿ ಹಠಾತ್ತಾಗಿ ದಾಳಿ ನಡೆಸಿತ್ತು.  … Continue reading *ದನ ಮೇಯಿಸುತ್ತಿದ್ದ ರೈತನ ಮೇಲೆ ಕರಡಿ ದಾಳಿ*