*ನಟ ಕಮಲ್ ಹಾಸನ್ ವಿರುದ್ಧ ಸಿಡಿದೆದ್ದ ಕನ್ನಡಿಗರು; ಬೆಳಗಾವಿಯಲ್ಲಿಯೂ ಕರವೇ ಪ್ರತಿಭಟನೆ*
ಪ್ರಗತಿವಾಹಿನಿ ಸುದ್ದಿ: ಬಹುಭಾಷ ನಟ ಕಮಲ್ ಹಾಸನ್ ಕನ್ನಡ ಹುಟ್ತಿದ್ದು ತಮಿಳಿನಿಂದ ಎಂದು ಹೇಳುವ ಮೂಲಕ ಹೊಸ ವಿವಾದ ಸೃಷ್ಟಿಸಿದ್ದು, ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ. ಥಗ್ ಲೈಫ್ ಇವೆಂಟ್ ಕಾರ್ಯಕ್ರಮದಲ್ಲಿ ನಟ ಶಿವರಜ್ ಕುಮಾರ್ ಅವರ ಎದುರಲ್ಲೇ ನಟ ಕಮಲ್ ಹಾಸನ್ ಕನ್ನಡಿಗರ ಪ್ರೀತಿ ಗೌರವದ ಬಗ್ಗೆ ಶ್ಲಾಘಿಸುತ್ತಾ ಬಳಿಕ ನಿಮ್ಮ ಕನ್ನಡ ಹುಟ್ಟಿದ್ದು ನಮ್ಮ ತಮಿಳಿನಿಂದ ಎಂದಿದ್ದಾರೆ. ಕಮಲ್ ಹಾಸನ್ ಅವರ ಈ ಹೇಳಿಕೆ ಕನ್ನಡಿಗರನ್ನು ಕೆರಳಿಸಿದೆ. ಕನ್ನಡ ತಮಿಳಿಗಿಂತ ಪುರಾತನ ಭಾಷೆ ಎಂದು ಕನ್ನಡಿಗರು … Continue reading *ನಟ ಕಮಲ್ ಹಾಸನ್ ವಿರುದ್ಧ ಸಿಡಿದೆದ್ದ ಕನ್ನಡಿಗರು; ಬೆಳಗಾವಿಯಲ್ಲಿಯೂ ಕರವೇ ಪ್ರತಿಭಟನೆ*
Copy and paste this URL into your WordPress site to embed
Copy and paste this code into your site to embed