*ಸ್ನೇಹಿತನನ್ನೇ ಇರಿದು ಕೊಂದ ವ್ಯಕ್ತಿ; ವೆಲ್ಡಿಂಗ್ ಮಾಡುವಾಗ ಬಿದ್ದು ಸಾವು ಎಂದು ಕಥೆ ಕಟ್ಟಿದ್ದ ದುರುಳ*

ಪ್ರಗತಿವಾಹಿನಿ ಸುದ್ದಿ: ಕುಡಿದ ಮತ್ತಿನಲ್ಲಿ ಚಿಕನ್ ಪೀಸ್​ ವಿಚಾರಕ್ಕೆ ಸ್ನೇಹಿತನನ್ನೇ ವ್ಯಕ್ತಿಯೋರ್ವ ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಜಿಲ್ಲೆಯ ಮೂಡಲಗಿ ತಾಲೂಕಿನ ಹುಣಶ್ಯಾಳ ಪಿಜಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಉತ್ತರ ಪ್ರದೇಶ ರಾಜ್ಯದ ಪಿಲಿಭಿತ್ ಜಿಲ್ಲೆಯ ಕಬೀರ್ ಗಂಜ್ ಗ್ರಾಮದ ಸತಿರಾಮ್(ಸೀತಾರಾಮ್) ಚಂದ್ರದೇವ್ ಕೊಲೆಯಾದ ದುರ್ದೈವಿ. ಅದೇ ಊರಿನ ಅರುಣಕುಮಾರ್ ಬಲಿಷ್ಟರ್ ಚವ್ಹಾಣ ಕೊಲೆ ಮಾಡಿರುವ ಆರೋಪಿ.Home add -Advt ಹುಣಶ್ಯಾಳ ಪಿಜಿ ಗ್ರಾಮದ ಪ್ರಿಯಾ ಸ್ಟೀಲ್ಸ್ ಫ್ಯಾಕ್ಟರಿಯಲ್ಲಿ ಈ … Continue reading *ಸ್ನೇಹಿತನನ್ನೇ ಇರಿದು ಕೊಂದ ವ್ಯಕ್ತಿ; ವೆಲ್ಡಿಂಗ್ ಮಾಡುವಾಗ ಬಿದ್ದು ಸಾವು ಎಂದು ಕಥೆ ಕಟ್ಟಿದ್ದ ದುರುಳ*