*ಆರ್ ಸಿ ಯು ಶುಲ್ಕ ಎರಡುವರೆ ಪಟ್ಟು ಹೆಚ್ಚಳ: ಎಐಡಿಎಸ್ಓ ಖಂಡನೆ*
ಪ್ರಗತಿವಾಹಿನಿ ಸುದ್ದಿ: ಬೆಳಗಾವಿಯ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ವಿವಿಧ ಸ್ನಾತಕ ಕೋರ್ಸ್ ಗಳಿಗೆ 2025-26ನೇ ಸಾಲಿನಲ್ಲಿ ಎರಡುವರೆ ಪಟ್ಟು ಶುಲ್ಕ ಹೆಚ್ಚಳ ಮಾಡಲಾಗಿದೆ. ಬಿಎ ಬಿಕಾಂ ಮತ್ತು ಬಿ ಎಸ್ ಸಿ ಮುಂತಾದ (ವೃತ್ತಿಪರವಲ್ಲದ) ಕೋರ್ಸ್ ಗಳಿಗೆ ಕಳೆದ ವರ್ಷ 1,500 ರೂ ಶುಲ್ಕವಿತ್ತು. ಆದರೆ ಈ ವರ್ಷ ಹಠಾತ್ತಾಗಿ 4,300 ರೂ ಗೆ ಏರಿಸಲಾಗಿದೆ. ಇನ್ನು ಬಿಬಿಎ, ಬಿಸಿಎ ಮುಂತಾದ ವೃತ್ತಿಪರ ಕೋರ್ಸ್ ಗಳಿಗೆ 3,660 ರೂ ಇದ್ದ ಶುಲ್ಕವನ್ನು 4,800ರೂ ಗೆ ಏರಿಸಲಾಗಿದೆ. ವಿಶ್ವವಿದ್ಯಾಲಯದ … Continue reading *ಆರ್ ಸಿ ಯು ಶುಲ್ಕ ಎರಡುವರೆ ಪಟ್ಟು ಹೆಚ್ಚಳ: ಎಐಡಿಎಸ್ಓ ಖಂಡನೆ*
Copy and paste this URL into your WordPress site to embed
Copy and paste this code into your site to embed