Belagavi NewsBelgaum NewsKannada News

*ಬೆಳಗಾವಿ: ಯುವಕ ನಾಪತ್ತೆ*

ಪ್ರಗತಿವಾಹಿನಿ ಸುದ್ದಿ: ಬೆಳಗಾವಿ ನಗರದ ಕೇಳಕರಬಾಗ ನಿವಾಸಿ ಓಂಕಾರ ಪಾಟೀಲ( 20 ) ಸೋಮವಾರದಿಂದ ಮನೆ ಬಿಟ್ಟು ಹೋಗಿದ್ದು ಇದುವರೆಗೆ ಮನೆಗೆ ವಾಪಸ್ ಆಗದೇ ನಾಪತ್ತೆಯಾಗಿದ್ದಾನೆ.

ಯುವಕ ನಾಪತ್ತೆಯಾಗಿರುವ ಬಗ್ಗೆ ಖಡೇ ಬಜಾರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಈ ಬಗ್ಗೆ ಆತನ ತಾಯಿ ಮಂಜುಳಾ ಪಾಟೀಲ ಅವರು ದೂರು ಸಲ್ಲಿಸಿದ್ದು, ಈತನ ಪತ್ತೆಯಾದಲ್ಲಿ ಬೆಳಗಾವಿ ಖಡೇ ಬಜಾರ್ ಪೊಲೀಸರಿಗೆ ಮಾಹಿತಿ ನೀಡುವಂತೆ ಕೋರಲಾಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button