*ಬೆಳಗಾವಿ: ಯುವಕ ನಾಪತ್ತೆ*

ಪ್ರಗತಿವಾಹಿನಿ ಸುದ್ದಿ: ಬೆಳಗಾವಿ ನಗರದ ಕೇಳಕರಬಾಗ ನಿವಾಸಿ ಓಂಕಾರ ಪಾಟೀಲ( 20 ) ಸೋಮವಾರದಿಂದ ಮನೆ ಬಿಟ್ಟು ಹೋಗಿದ್ದು ಇದುವರೆಗೆ ಮನೆಗೆ ವಾಪಸ್ ಆಗದೇ ನಾಪತ್ತೆಯಾಗಿದ್ದಾನೆ. ಯುವಕ ನಾಪತ್ತೆಯಾಗಿರುವ ಬಗ್ಗೆ ಖಡೇ ಬಜಾರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ಬಗ್ಗೆ ಆತನ ತಾಯಿ ಮಂಜುಳಾ ಪಾಟೀಲ ಅವರು ದೂರು ಸಲ್ಲಿಸಿದ್ದು, ಈತನ ಪತ್ತೆಯಾದಲ್ಲಿ ಬೆಳಗಾವಿ ಖಡೇ ಬಜಾರ್ ಪೊಲೀಸರಿಗೆ ಮಾಹಿತಿ ನೀಡುವಂತೆ ಕೋರಲಾಗಿದೆ. Home add -Advt *ಹಿಟ್ & ರನ್ ಗೆ ಬೈಕ್ ಸವಾರರಿಬ್ಬರೂ … Continue reading *ಬೆಳಗಾವಿ: ಯುವಕ ನಾಪತ್ತೆ*