Belagavi NewsBelgaum NewsKannada NewsKarnataka NewsLatestPolitics

*ದೇವಸ್ಥಾನ ಕಟ್ಟಡ ಉದ್ಘಾಟಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್*

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಹಂಗರಗಾ ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಂಡ ಶ್ರೀ ಮರಗಾಯಿ ದೇವಿ ದೇವಸ್ಥಾನದ ಕಟ್ಟಡವನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಶುಕ್ರವಾರ ಉದ್ಘಾಟಸಿದರು.

ಇದೇ ಸಮಯದಲ್ಲಿ ವಾಸ್ತುಶಾಂತಿ, ಕಳಸಾರೋಹನ, ಪ್ರಾಣ ಪ್ರತಿಷ್ಟಾಪನೆ ಹಾಗೂ ಅಭಿಷೇಕ ಕಾರ್ಯಕ್ರಮದಲ್ಲಿ ಸಹ ಅವರು ಪಾಲ್ಗೊಂಡರು.

ಈ ಸಮಯದಲ್ಲಿ ಗ್ರಾಮದ ಹಿರಿಯರು, ಬಾಳು ಪಾಟೀಲ, ವಿಷ್ಣು ಸೋನಾಲ್ಕರ್, ಗೋಪಾಲ್ ಘೋಡ್ಸೆ, ಉಮೇಶ ಸೋನಾಲ್ಕರ್, ದಿಲೀಪ್ ಕಾಂಬಳೆ, ಕೃಷ್ಣ ಹುಂದ್ರೆ, ಸುಭಾಷ್ ತಳವಾರ್, ಯಶವಂತ ನಾಯ್ಕ್, ಮಲ್ಲಪ್ಪ ಕಾಂಬಳೆ, ನಿವೃತ್ತಿ ಕಾಂಬಳೆ, ಮೀನಾ ಘೋಡ್ಸೆ, ಸವಿತಾ ನಾಯಕ್, ರಾಮಚಂದ್ರ ಹಲಕರಣಿಕರ್ ಉಪಸ್ಥಿತರಿದ್ದರು.

Home add -Advt

Related Articles

Back to top button