*ಹಿಂಡಲಗಾ ಜೈಲಿನಲ್ಲಿ ವಿಡಿಯೋ ಕೇಸ್; ಇಬ್ಬರು ಸಿಬ್ಬಂದಿಗಳು ಸಸ್ಪೆಂಡ್; ಜೈಲರ್ ವಿರುದ್ಧವೂ ತನಿಖೆ*

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ರಾಜ್ಯದ ಎರಡನೇ ದೊಡ್ಡ ಕಾರಾಗೃಹ ಎಂದು ಖ್ಯಾತಿ ಪಡೆದಿರುವ ಹಿಂಡಲಗಾ ಕಾರಾಗೃಹದಲ್ಲಿ ಕೈದಿಗಳಿಗೆ ನೀಡುತ್ತಿದ್ದ ಕಿರುಕುಳ ಪ್ರಕರಣವನ್ನು ಸೆಲ್ಪಿ ವಿಡಿಯೋ ಮಾಡಿ ಜೈಲಿನಲ್ಲಿ ನೀಡುತ್ತಿದ್ದ ಕಿರುಕುಳ ಹೇಳಿಕೊಂಡ ಪ್ರಕರಣ ಕುರಿತಂತೆ ಇಬ್ಬರು ಸಿಬ್ಬಂದಿಗಳನ್ನು ಅಮಾನತ್ತು ಮಾಡಿ ಆದೇಶ ಹೊರಡಿಸಿದ್ದಾರೆ. ಜೈಲಿನಲ್ಲಿ ಹೆಡ್ ವಾರ್ಡರ್ ಬಿ.ಎಲ್ ಮೇಳವಂಕಿ ಮತ್ತು ವಾರ್ಡರ್ ವಿ.ಟಿ ವಾಗಮೋರೆ ಇಬ್ಬರನ್ನೂ ಅಮಾನತು ಮಾಡಿ ಉತ್ತರ ವಲಯ ಕಾರಾಗೃಹದ ಉಪ ಮಹಾನೀರಿಕ್ಷಕ ಟಿ.ಪಿ.ಶೇಷ ಆದೇಶ ಮಾಡಿದ್ದಾರೆ. ಅಲ್ಲದೆ, ಹಿಂಡಲಗಾ ಕಾರಾಗೃಹದ ಕೆಲವು … Continue reading *ಹಿಂಡಲಗಾ ಜೈಲಿನಲ್ಲಿ ವಿಡಿಯೋ ಕೇಸ್; ಇಬ್ಬರು ಸಿಬ್ಬಂದಿಗಳು ಸಸ್ಪೆಂಡ್; ಜೈಲರ್ ವಿರುದ್ಧವೂ ತನಿಖೆ*