*ಬೆಳಗಾವಿಯಲ್ಲಿ ಎಲ್‌ಪಿಜಿ ಗ್ಯಾಸ್‌ಗಾಗಿ ಆಟೋ ಚಾಲಕರ ಪರದಾಟ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ನಗರದಲ್ಲಿ ಆಟೋಗಳಿಗೆ ಬಳಸುವ ಎಲ್‌ಪಿಜಿ ಗ್ಯಾಸ್ ಕೊರತೆ ಉಂಟಾಗಿದ್ದು, ಆಟೋಗಳಿಗೆ ಗ್ಯಾಸ್ ತುಂಬಿಸಿಕೊಳ್ಳಲು ಆಟೋ ಚಾಲಕರು ಕಿಲೋಮಿಟರ್ ಗಟ್ಟಲೆ ಸರದಿ ಸಾಲಿನಲ್ಲಿ ನಿಲ್ಲುವಂತೆ ಆಗಿದೆ. ಬೆಳಗಾವಿ ನಗರದಲ್ಲಿ ಇರುವ ಎಲ್ಲಾ ಎಲ್‌ಪಿ ಜಿ ಗ್ಯಾಸ್ ಪಂಪ್ ಗಳಲ್ಲಿ ಗ್ಯಾಸ್ ಖಾಲಿ ಆಗಿದೆ. ಆರ್‌ಟಿಓ ಸರ್ಕಲ್ ಬಳಿ ಇರುವ ಒಂದೆ ಪಂಪ್ ನಲ್ಲಿ ಗ್ಯಾಸ್ ಬಾಕಿ ಇದೆ. ಹಾಗಾಗಿ ಪಂಪ್ ಮುಂದೆ ನೂರಾರು ಆಟೋಗಳ ಸಾಲು ನಿಂತಿವೆ.‌ ಈ ಗಾಗಲೇ ಕಮರ್ಷಿಯಲ್ ಗ್ಯಾಸ್ … Continue reading *ಬೆಳಗಾವಿಯಲ್ಲಿ ಎಲ್‌ಪಿಜಿ ಗ್ಯಾಸ್‌ಗಾಗಿ ಆಟೋ ಚಾಲಕರ ಪರದಾಟ*