
ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಬೆಳಗಾವಿ ಗ್ರಾಮೀಣ ಕ್ಷೇತ್ರದ ಜನರ ಸೇವೆ ಮಾಡುವುದೆಂದರೆ ಪುಣ್ಯದ ಕೆಲಸ. ಅದರಲ್ಲೂ ಕ್ಷೇತ್ರದಲ್ಲಿ ನೂರಾರು ದೇವಸ್ಥಾನಗಳ ಜೀರ್ಣೋದ್ಧಾರ ಕಾಮಗಾರಿ ಕೈಗೊಳ್ಳುವ ಅವಕಾಶ ನನಗೆ ಸಿಕ್ಕಿರುವುದು ನನ್ನ ಅದೃಷ್ಟವೇ ಸರಿ ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಹೇಳಿದರು.

ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು, ಮಿಲನ್ ಮಾತಾರಿ, ಗಂಗವ್ವ ಪೂಜೇರಿ, ಶೀಲಾ ತಿಪ್ಪಣ್ಣಗೋಳ, ಸುನಿತಾ ತಳವಾರ, ಪಿರಾಜಿ ಅನಗೊಳಕರ್, ನಾಗೇಂದ್ರ, ಬಾಬುಗೌಡ ಪಾಟೀಲ, ನಂದಿನಿ ಕುರುಬರ, ರೇಖಾ ಶಾಪೂರಕರ್, ಸವಿತಾ ಮುಚ್ಚಂಡಿ, ಯಲ್ಲಪ್ಪ ಶಾಪೂರಕರ್, ಸತೀಶ ಶಾಪೂರಕರ್, ಶ್ರೀ ಕರಿಸಿದ್ದೇಶ್ವರ ಕಮೀಟಿಯ ಅಧ್ಯಕ್ಷ ಅನಂತ ಕೃಷ್ಣಪ್ಪಗೋಳ, ಉಪಾಧ್ಯಕ್ಷ ರಮೇಶ ನಾಗನ್ನವರ ಹಾಗೂ ಮುಂತಾದವರು ಉಪಸ್ಥಿತರಿದ್ದರು.