Kannada NewsLatest

ಬೆಳಗಾವಿಯಲ್ಲಿ ಮತ್ತೊಂದು ದುರಂತ; 2 ವರ್ಷದ ಮಗುವಿನೊಂದಿಗೆ ಮಲಪ್ರಭಾ ನದಿಗೆ ಹಾರಿದ ತಾಯಿ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: 2 ವರ್ಷದ ಮಗುವಿನೊಂದಿಗೆ ತಾಯಿಯೊಬ್ಬರು ಮಲಪ್ರಭಾ ನದಿಗೆ ಹಾರಿರುವ ಘಟನೆ ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ವೆಂಕಟೇಶ್ವರ ದೇವಾಲಯದ ಬಳಿ ನಡೆದಿದೆ.

2 ವರ್ಷದ ಮಗು ಶಿವಲಿಂಗಪ್ಪ ಜೊತೆ ತಾಯಿ ರುದ್ರವ್ವ ನದಿಗೆ ಹಾರಿದ್ದಾರೆ. ಓಬಳಾಪುರ ಗ್ರಾಮದ ನಿವಾಸಿಯಾಗಿರುವ ರುದ್ರವ್ವ ನದಿ ದಡದಲ್ಲಿ ಚಪ್ಪಲಿಯನ್ನು ಇಟ್ಟು ಮಗುವಿನೊಂದಿಗೆ ನದಿಗೆ ಹಾರಿದ್ದಾಳೆ.

Home add -Advt

ನದಿ ದಡದಲ್ಲಿದ್ದ ಚಪ್ಪಲಿ ಕಂದು ತನ್ನ ಪತ್ನಿಯ ಚಪ್ಪಲಿ ಎಂದು ರುದ್ರವ್ವ ಪತಿ ಬಸವರಾಜು ಗುರುತಿಸಿದ್ದಾನೆ. ತಾಯಿ ಮಗುವಿಗಾಗಿ ಅಗ್ನಿಶಾಮಕ ಸಿಬ್ಬಂದಿಗಳು, ಪೊಲೀಸರು ನದಿಯಲ್ಲಿ ಹುಡುಕಾಟ ನಡೆಸಿದ್ದಾರೆ.

ಬೆಳಗಾವಿ: ರಿಯಲ್ ಎಸ್ಟೇಟ್ ಏಜೆಂಟ್ ನ ಬರ್ಬರ ಹತ್ಯೆ

https://pragati.taskdun.com/latest/belagavireal-estate-agentmurder/

ವಿಮ್ಸ್ ಆಸ್ಪತ್ರೆ ದುರಂತ ಪ್ರಕರಣಕ್ಕೆ ಸ್ಫೋಟಕ ಟ್ವಿಸ್ಟ್

https://pragati.taskdun.com/latest/bellary-vims-tragidybig-twistdr-gangadhar/

Related Articles

Back to top button