Belagavi NewsBelgaum NewsKannada NewsKarnataka NewsLatest

*ಬೆಳಗಾವಿಯ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ*

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ:  ಬೆಳಗಾವಿಯ 110ಕೆವ್ಹಿ ಸುವರ್ಣ ಸೌಧ ಉಪ ಕೇಂದ್ರದಲ್ಲಿ 3 ನೇಯ ತ್ರೈಮಾಸಿಕ ಹಾಗೂ ಇತರೆ ಕೆಲಸಗಳನ್ನು ನಿರ್ವಹಿಸುವ ಪ್ರಯುಕ್ತ  ಸದರಿ ವಿದ್ಯುತ್ ಸ್ವೀಕರಣಾ ಕೇಂದ್ರದಿಂದ ವಿದ್ಯುತ್ ಸರಬರಾಜು ಆಗುವ ಬೆಳಗಾವಿ ನಗರದ ವಿವಿಧ ಪ್ರದೇಶಗಳ ವಿದ್ಯುತ್ ಉಪ ಕೇಂದ್ರದಿಂದ ಹೊರಡುವ ಪೂರಕಗಳ ಮೇಲೆ ಬರುವ ಪ್ರದೇಶಗಳಲ್ಲಿ ಶುಕ್ರವಾರ  ನವೆಂಬರ್ 24, 2023 ರಂದು ಬೆಳಗ್ಗೆ 9 ಗಂಟೆಯಿಂದ ಸಂಜೆ 5 ರವರೆಗೆ ವಿದ್ಯುತ್ ನಿಲುಗಡೆಯಾಗಲಿದೆ.


 ವಿದ್ಯುತ್ ನಿಲುಗಡೆಯಾಗುವ  ಪ್ರದೇಶಗಳು :
 ಕೆಎಚ್‌ಬಿ ಕಾಲೋನಿ, ವೃದ್ಧಾಶ್ರಮ ಪ್ರದೇಶ, ಅಲ್ಲಾರವಾಡ, ಸುವರ್ಣ ಸೌಧ ಲೈನ್ -2, ಸುವರ್ಣ ಸೌಧ ಲೈನ್ -1, ಬಸವೇಶ್ವರ ವೃತ್ತ, ಜೋಶಿಯಲ್ಲಿ ನಾರ್ವೇಕರಗಲ್ಲಿ, ಆಚಾರ್ಯಗಲ್ಲಿ, ಗದೆ ಮಾರ್ಗ,  ಶಹಪೂರ, ಗಣೇಶಪೂರ ಗಲ್ಲಿ, ಪವಾರಗಲ್ಲಿ,  ಬಸವನಗಲ್ಲಿ, ಸರಾಫ್ ಗಲ್ಲಿ ಬಿಚ್ಚುಗಲ್ಲಿ, ಗ್ವಿಟ್ ಗಲ್ಲಿ 1 2 3 4 5 ಕ್ರಾಸ್, ಮಾರುತಿ ನಗರ, ಹರಿಕಾಕಾ ಕಂಪೌಂಡ್, ಪರ್ಯಾಯ ಸುವರ್ಣಸೌಧ, ಸಾಯಿ ಕಾಲೋನಿ, ಯಡಿಯೂರಪ್ಪ ಮಾರ್ಗ, ಹಲಗಾ ರಸ್ತೆ ಸಾರ್ವಜನಿಕರು ಸಹಕರಿಸಬೇಕು ಎಂದು ಕಾರ್ಯನಿರ್ವಾಹಕ ಅಭಿಯಂತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button