Belagavi NewsBelgaum NewsKannada NewsKarnataka NewsLatest

*ಮಂಗಳವಾರ ಸಂತ ಮೀರಾ ಶಾಲೆ ವಾರ್ಷಿಕೋತ್ಸವ*

ಪ್ರಗತಿವಾಹಿನಿ ಸುದ್ದಿ: ಬೆಳಗಾವಿಯ ಅನಗೋಳ ಸಂತ ಮೀರಾ ಆಂಗ್ಲ ಮಾಧ್ಯಮ ಶಾಲೆಯ ವಾರ್ಷಿಕೋತ್ಸವ ಜನವರಿ 23ರಂದು ನಡೆಯಲಿದೆ.

ಅಂದು ಸಂಜೆ 5.30ರಿಂದ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ಸಂಸದೆ ಮಂಗಳಾ ಅಂಗಡಿ, ಶಾಸಕರಾದ ಅಭಯ್ ಪಾಟೀಲ್, ವಿಠಲ್ ಹಲಗೆಕರ್, ಮಾಜಿ ಶಾಸಕರಾದ ಸಂಜಯ್ ಪಾಟೀಲ್, ಅನಿಲ್ ಬೆನಕೆ, ಬಿಇಒ ಲೀಲಾವತಿ ಹಿರೇಮಠ, ಗೋಪಾಲ್ ಜಿನಗೌಡ, ವಿನೋದ ದೊಡ್ಡಣ್ಣವರ್, ಪ್ರವೀಣ ಖೋಡಾ, ಅರವಿಂದ ಕುಲಕರ್ಣಿ, ಚೈತನ್ಯ ಕುಲಕರ್ಣಿ, ಸತೀಶ್ ನೇತಲಕರ್, ಚಂದ್ರಹಾಸ ಅಣ್ವೇಕರ್, ಸುಭಾಷ್ ಗುಳಶೆಟ್ಟಿ, ಕಾಶಿನಾಥ ಬಿರಾದಾರ, ಶ್ರೀಕಾಂತ ಕದಂ, ಚೇತನ್ ಮನೇರಿಕರ್, ಮಲ್ಲಿಕಾರ್ಜುನ ಹಳಿಜೋಳ, ದತ್ತಪ್ರಸಾದ ಗಿಜಾರೆ, ಶ್ರೀಶೈಲ ಕಾಂಬ್ಳೆ, ಅರವಿಂದ ದೇಶಪಾಂಡೆ ಮೊದಲಾದವರು ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದು ಚೇರಮನ್ ಪರಮೇಶ್ವರ ಹೆಗಡೆ ತಿಳಿಸಿದ್ದಾರೆ.

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button