*ಇನ್ ಸ್ಟಾಗ್ರಾಂ ರೀಲ್ಸ್ ನಲ್ಲಿ ಶುರುವಾದ ಪ್ರೀತಿ: ವರ್ಷದ ಹಿಂದಷ್ಟೇ ಮದುವೆ: ಗರ್ಭಿಣಿ ಪತ್ನಿಯ ಬರ್ಬರ ಹತ್ಯೆ*
ಪ್ರಗತಿವಾಹಿನಿ ಸುದ್ದಿ: ಮೂರು ತಿಂಗಳ ಗರ್ಭಿಣಿಯನ್ನು ಪತಿಯೇ ಹತ್ಯೆಗೈದಿರುವ ಘಟನೆ ಬೆಳಗಾವಿ ಹೊರವಲಯದ ಮಚ್ಚೆ ಗ್ರಾಮದಲ್ಲಿ ನಡೆದಿದೆ. ಮಂಜುಳಾ ಅಲಿಯಾಸ್ ನಯನಾ (23) ಕೊಲೆಯಾಗಿರುವ ಗರ್ಭಿಣಿ. ಪ್ರೀತಿಸಿ ವಿವಾಹವಾಗಿದ್ದ ಪತಿ ಬೋರೇಶನೇ ಪತ್ನಿಯನ್ನು ಕೊಲೆ ಮಡಿರುವ ಆರೋಪ ಕೇಳಿಬಂದಿದೆ. ಮಂಜುಳಾ ಹಾಗೂ ಬೋರೇಶ್ ಇನ್ ಸ್ಟಾಗ್ರಾಂ ನಲ್ಲಿ ಪರಸ್ಪರ ಪರಿಚಯವಾಗಿದ್ದರು. ಮೈಸೂರಿನ ಕುಂಬಾರಕೊಪ್ಪಲಿನ ಮಂಜುಳಾ ರೀಲ್ಸ್ ಮಾಡುತ್ತಾ ಇನ್ ಸ್ಟ್ರಾಗ್ರಾಂ ನಲ್ಲಿ ಸಕ್ರಿಯಳಾಗಿದ್ದಳು. ರೀಲ್ಸ್ ಮೂಲಕ ಇನ್ ಸ್ಟಾಗ್ರಾಂ ನಲ್ಲಿ ಪರಿಚಯಳಾದ ಮಂಜುಳನ್ನು ಬೋರೇಶ್ ಪ್ರೀತಿಸಿದ್ದ. ಬೋರೇಶ್ … Continue reading *ಇನ್ ಸ್ಟಾಗ್ರಾಂ ರೀಲ್ಸ್ ನಲ್ಲಿ ಶುರುವಾದ ಪ್ರೀತಿ: ವರ್ಷದ ಹಿಂದಷ್ಟೇ ಮದುವೆ: ಗರ್ಭಿಣಿ ಪತ್ನಿಯ ಬರ್ಬರ ಹತ್ಯೆ*
Copy and paste this URL into your WordPress site to embed
Copy and paste this code into your site to embed