
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಬೆಳಗಾವಿಯ ಮಿಲೇನಿಯಮ್ ಗಾರ್ಡನ್‌ನಲ್ಲಿ ಏಪ್ರಿಲ್ 9 ರಿಂದ ‘ಶಗುನ್’ ಆಯೋಜಿಸಿರುವ ಸಿಲ್ಸ್ ಟ್ರೆಂಡ್ಸ್ ಪ್ರದರ್ಶನಕ್ಕೆ ಬೆಳಗಾವಿಯ ಜನರಿಂದ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ.

ಮಹಿಳೆಯರ ಪಾದರಕ್ಷೆಗಳ ಉತ್ಪಾದನೆಯಲ್ಲಿ ಪ್ರಮುಖವಿರುವ ಪಂಜಾಬದಲ್ಲಿ ತಯಾರಿಸಿದ `ಮೊಜರಿ ಜೂತೆ’ ಮಹಿಳೆಯರ ಗಮನ ಸೆಳೆಯುತ್ತಿವೆ. ಪ್ರದರ್ಶನವು ಈಗ 17 ಏಪ್ರಿಲ್ ವರೆಗೆ ಮಾತ್ರ ಇರುವುದರಿಂದ ಜನರು ಇದರ ಲಾಭವನ್ನು ಪಡೆದುಕೊಳ್ಳುವಂತೆ ಸಂಘಟಕರು ಕೋರಿದ್ದಾರೆ.