*ಬೆಳಗಾವಿ ಪೊಲೀಸರ ಕಾರ್ಯಾಚರಣೆ: ಆರೋಪಿಗಳ ಬಂಧನ*

ಪ್ರಗತಿವಾಹಿನಿ ಸುದ್ದಿ: ಬೆಳಗಾವಿ ಪೊಲೀಸ್ ಕಮೀಷನರ್ ವ್ಯಾಪ್ತಿಯ ವಿವಿಧ ಪೊಲೀಸ್ ಠಾಣಾ ಸಿಬ್ಬಂದಿಗಳು ದಾಳಿ ಮಾಡಿ, ಮಟಕಾ, ಹಾಗೂ ಅಕ್ರಮ ಮದ್ಯ ಮಾರಾಟಗಾರರ ಹೆಡೆಮುರಿ ಕಟ್ಟಿದ್ದಾರೆ.Home add -Advt ಮಾಳಮಾರುತಿ ಪೊಲೀಸ್‌ರಿಂದ ಮಟಕಾ ಮಾರಾಟಗಾರನ ಒಬ್ಬನ ಬಂಧನ ಏ.12 ರಂದು ಖಚಿತ ಮಾಹಿತಿ ಮೇರೆಗೆ ನಗರದ ಗಾಂಧಿ ನಗರದ ರೇಲ್ವೇ ಹಳಿಯ ಪಕ್ಕದ ಸಾರ್ವಜನಿಕ ಸ್ಥಳದಲ್ಲಿ ಮಾಳಮಾರುತಿ ಪಿಐ ಮತ್ತು ತಂಡ ದಾಳಿ ಮಾಡಿ, ಅಕ್ರಮವಾಗಿ ಮಟಕಾ ಮಾರಾಟ ಮಾಡುತ್ತಿದ್ದ ಖದೀಮ ರಾಜಾಸಾಬ ನಧಾಫನನ್ನು ವಶಕ್ಕೆ ಪಡೆದುಕೊಂಡು … Continue reading *ಬೆಳಗಾವಿ ಪೊಲೀಸರ ಕಾರ್ಯಾಚರಣೆ: ಆರೋಪಿಗಳ ಬಂಧನ*