*46 ಮೋಬೈಲ್ ಹಸ್ತಾತರಿಸಿದ ಬೆಳಗಾವಿ ಪೊಲೀಸರು*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಸಿಇಐಆರ್ ಪೋರ್ಟಲ್ ಮೂಲಕ ಪತ್ತೆ ಹಚ್ಚಿದ ಒಟ್ಟು 46 ಮೋಬೈಲ್ ಪೋನ್‌ಗಳನ್ನು ಪೊಲೀಸರು ಮಾಲೀಕರಿಗೆ ಹಸ್ತಾಂತರಿಸಿದ್ದಾರೆ. ಕಳೆದು ಹೋಗಿದ್ದ ಮೊಬೈಲ್ ಫೋನ್ ಗಳನ್ನು ಪತ್ತೆ ಹಚ್ಚಿ ಕೊಡುವಂತೆ ಸಾರ್ವಜನಿಕರು ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಈ ಕುರಿತು CEIR Portal ಸಹಾಯದಿಂದ ಇಲ್ಲಿಯವರೆಗೆ ವಿವಿಧ ಕಂಪನಿಯ ಒಟ್ಟು 46 ಮೊಬೈಲ್ ಗಳನ್ನು ಪತ್ತೆ ಮಾಡಿ ಕಳೆದುಕೊಂಡ ಮೊಬೈಲ್ ಮಾಲೀಕರಿಗೆ ಹಸ್ತಾಂತರಿಸಲಾಗಿದೆ. ಮೊಬೈಲ್ ಫೋನ್ ಗಳನ್ನು ಪತ್ತೆ ಮಾಡುವಲ್ಲಿ ಸಿಪಿಐ ಬಿ. ಆರ್. … Continue reading *46 ಮೋಬೈಲ್ ಹಸ್ತಾತರಿಸಿದ ಬೆಳಗಾವಿ ಪೊಲೀಸರು*