*ಮೇ 8 ರಿಂದ ಬೆಳಗಾವಿಯ ರಾಮಕೃಷ್ಣ ಮಿಷನ್ ಆಶ್ರಮದ ರಜತೋತ್ಸವ ಸಮಾರಂಭ*
ಪ್ರಗತಿವಾಹಿನಿ ಸುದ್ದಿ: ಸ್ವಾಮಿ ವಿವೇಕಾನಂದರ ಪಾದಸ್ಪರ್ಶದಿಂದ ಪುನೀತವಾದ ಬೆಳಗಾವಿಯ ರಾಮಕೃಷ್ಣ ಮಿಷನ್ ಆಶ್ರಮವು, ಜನಕಲ್ಯಾಣ ಹಾಗೂ ಆಧ್ಯಾತ್ಮಿಕ ಸೇವೆಯಲ್ಲಿ ೨೫ ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿದೆ. ಸ್ವಾಮಿ ವಿವೇಕಾನಂದರು ಒಬ್ಬ ಪರಿವ್ರಾಜಕ ಸನ್ಯಾಸಿಯಾಗಿ ಭಾರತವನ್ನು ಪರ್ಯಟನೆ ಮಾಡುತ್ತ ೧೮೯೨ರ ಅಕ್ಟೋಬರ್ ೧೬ರಂದು ಬೆಳಗಾವಿಗೆ ಆಗಮಿಸಿ, ಅಕ್ಟೋಬರ್ ೨೭ರವರೆಗೆ ಒಟ್ಟು ಹನ್ನೆರಡು ದಿನಗಳ ಕಾಲ ಇಲ್ಲಿ ನೆಲೆಸಿ ಈ ನಾಡನ್ನು ಪಾವನಗೊಳಿಸಿದರು. ಅವರು ತಮ್ಮ ಭೇಟಿಯ ಮೊದಲ ಮೂರು ದಿನಗಳ ಕಾಲ ಶ್ರೀಯುತ ಸದಾಶಿವ ಬಾಲಕೃಷ್ಣ ಭಾಟೆಯವರ ಮನೆಯಲ್ಲಿ ತಂಗಿದ್ದರು. … Continue reading *ಮೇ 8 ರಿಂದ ಬೆಳಗಾವಿಯ ರಾಮಕೃಷ್ಣ ಮಿಷನ್ ಆಶ್ರಮದ ರಜತೋತ್ಸವ ಸಮಾರಂಭ*
Copy and paste this URL into your WordPress site to embed
Copy and paste this code into your site to embed