*ಬಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದ ಮೂವರು ಗರ್ಭಿಣಿಯರಲ್ಲಿ ಇಲಿಜ್ವರ ಪತ್ತೆ*
ಪ್ರಗತಿವಾಹಿನಿ ಸುದ್ದಿ: ಬಳ್ಳಾರಿಯ ಬಿಮ್ಸ್ ಆಸ್ಪತ್ರೆಯಲ್ಲಿ ಬಾಣಂತಿಯರ ಸರಣಿ ಸಾವು ಪ್ರಕರಣದ ಬೆನ್ನಲೇ ಎಚ್ಚೆತ್ತ ರಾಜ್ಯ ಸರ್ಕಾರ ತನಿಖೆಗೆ ತಜ್ಞರ ತಂದ ರಚಿಸಿತ್ತು. ತನಿಖಾ ವರದಿಯಲ್ಲಿ ಸಿಜೇರಿಯನ್ ವೇಳೆ ನಿಡುವ ಐವಿ ಧ್ರಾವಣ ದೋಷವೇ ಬಾಣಂತಿಯರ ಸಾವಿಗೆ ಕಾರಣ ಎಂದು ತಿಳಿದುಬಂದಿತ್ತು. ಈ ಘಟನೆ ಬಳಿಕ ಇದೀಗ ಆಸ್ಪತೆಯಲ್ಲಿ ದಾಖಲಾಗಿದ್ದ ಮೂವರು ಗರ್ಭಿಣಿಯರಲ್ಲಿ ಇಲಿ ಜ್ವರ ಕೂಡ ಪತ್ತೆಯಾಗಿದೆ. ನವೆಂಬರ್ 9ರಂದು ಬಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದ 7 ಗರ್ಭಿಣಿಯರಲ್ಲಿ ಹೆರಿಗೆ ಬಳಿಕ ನಾಲ್ವರು ಸಾವನ್ನಪ್ಪಿದ್ದರು. ಅವರಲ್ಲಿ ಮೂವರಲ್ಲಿ … Continue reading *ಬಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದ ಮೂವರು ಗರ್ಭಿಣಿಯರಲ್ಲಿ ಇಲಿಜ್ವರ ಪತ್ತೆ*
Copy and paste this URL into your WordPress site to embed
Copy and paste this code into your site to embed