*ತಿಂಗಳ ಹಿಂದಷ್ಟೇ ವಿವಾಹವಾಗಿದ್ದ ಖ್ಯಾತ ನಿರ್ದೇಶಕ ಹೋಟೆಲ್ ರೂಂ ನಲ್ಲಿ ಶವವಾಗಿ ಪತ್ತೆ*
ಪ್ರಗತಿವಾಹಿನಿ ಸುದ್ದಿ: ಖ್ಯಾತ ಉದಯೋನ್ಮುಖ ನಿರ್ದೇಶಕರೊಬ್ಬರು ಹೋಟೆಲ್ ರೂಂ ನಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಮಲಯಾಳಂನ ಉದಯೋನ್ಮುಖ ನಿರ್ದೇಶಕ 28 ವರ್ಷದ ಬೆಲ್‌ರಾಜ್ ಕಳರಿಕಲ್ ಅವರು ಕೊಚ್ಚಿಯ ಹೋಟೆಲ್ ವೊಂದರ ಕೊಠಡಿಯಲ್ಲಿ ಶವವಾಗಿ ಪತ್ತೆಯಾಗಿಯಾಗಿದ್ದಾರೆ. ಬೇಲ್ ರಾಜ್ ಅವರ ನಿಧನದ ಸುದ್ದಿ ಇಡೀ ಮಲಯಾಳಂ ಚಿತ್ರರಂಗಕ್ಕೆ ಆಘಾತ ತಂದಿದೆ. ಅವರ ನಿರ್ದೇಶನದ ಮೊದಲ ವೆಬ್ ಸಿರೀಸ್ ‘ಕಾಪಿ ಸ್ಕ್ವಾಡ್’ ಜಿಯೋ ಹಾಟ್‌ಸ್ಟಾರ್‌ನಲ್ಲಿ ಪ್ರಸಾರ ಆರಂಭಿಸಿದ ಕೆಲವೇ ದಿನಗಳಲ್ಲಿ ಈ ದುರಂತ ನಡೆದಿದೆ. ಬೆಲ್‌ರಾಜ್ ಕಳರಿಕಲ್ … Continue reading *ತಿಂಗಳ ಹಿಂದಷ್ಟೇ ವಿವಾಹವಾಗಿದ್ದ ಖ್ಯಾತ ನಿರ್ದೇಶಕ ಹೋಟೆಲ್ ರೂಂ ನಲ್ಲಿ ಶವವಾಗಿ ಪತ್ತೆ*
Copy and paste this URL into your WordPress site to embed
Copy and paste this code into your site to embed