*ಮಹಾಮಳೆ ಅವಾಂತರ: ಸಿಸಿಬಿ ಕಚೇರಿಗೂ ನುಗ್ಗಿದ ನೀರು; ಪೊಲೀಸ್ ಠಾಣೆಯೂ ಜಲಾವೃತ*
ಪ್ರಗತಿವಾಹಿನಿ ಸುದ್ದಿ: ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮುಂಗಾರೂ ಪೂರ್ವ ಮಳೆಯ ಅಬ್ಬರ ಹೆಚ್ಚಿದ್ದು, ಅದರಲ್ಲಿಯೂ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ವರುಣಾರ್ಭಟಕ್ಕೆ ಅಲ್ಲೋಲಕಲ್ಲೋಲ ಸೃಷ್ಟಿಯಾಗಿದೆ. ಬೆಂಗಳೂರಿನ ಪ್ರತಿಷ್ಟತ ಬಡಾವಣೆಗಳು ಜಾಲವೃತಗೊಂಡಿವೆ, ರಸ್ತೆಗಳು, ಮನೆಗಳಿಗೆ ರಾಜಕಾಲುವೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿವೆ. ಮನೆಗಳಿಗೆ ಚರಂಡಿ ನೀರು ನುಗ್ಗಿ ಮನೆಯಲ್ಲಿರುವ ವಸ್ತುಗಳು ನೀರಿನಲ್ಲಿ ತೇಲಿಕೊಂಡು ಹೋಗುತ್ತಿವೆ. ಬಹುತೇಕ ಬಡಾವಣೆಗಳಲ್ಲಿ ನೀರು ಎದೆಯ ಮಟ್ಟಕ್ಕೆ ನಿಂತಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ಥವಾಗಿದೆ.Home add -Advt ಧಾರಾಕಾರವಾಗಿ ಸುರಿದ ಮಳೆಯಿಂದಾಗಿ ಶಾಂತಿನಗರ ಸಪೂರ್ಣ ಜಲಾವೃತಗೊಂಡಿದೆ. ಶಾಂತಿನಗರದ … Continue reading *ಮಹಾಮಳೆ ಅವಾಂತರ: ಸಿಸಿಬಿ ಕಚೇರಿಗೂ ನುಗ್ಗಿದ ನೀರು; ಪೊಲೀಸ್ ಠಾಣೆಯೂ ಜಲಾವೃತ*
Copy and paste this URL into your WordPress site to embed
Copy and paste this code into your site to embed