*ಏಳು ಮಂದಿಯ ಹತ್ಯೆ ಹಿಂದೆ ಒಂಬತ್ತು ಜನರ ಟಾರ್ಗೆಟ್!*: *ಕನ್ನಡದ ಮೆಸೇಜ್‌ನಿಂದಲೇ ಸಿಕ್ಕಿಬಿದ್ದ ಹಂತಕ*
ಪ್ರಗತಿವಾಹಿನಿ ಸುದ್ದಿ: ಬೆಂಗಳೂರಿನ ಒಂದೇ ಕುಟುಂಬದ ಏಳು ಮಂದಿಯ ಭೀಕರ ಹತ್ಯೆ ಪ್ರಕರಣದಲ್ಲಿ ಪೊಲೀಸರ ತನಿಖೆಯಿಂದ ಆಘಾತಕಾರಿ ಸಂಗತಿಗಳು ಹೊರಬರುತ್ತಿವೆ. ಆರಂಭದಲ್ಲಿ ಏಳು ಮಂದಿಯನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದ ಆರೋಪಿ ಇಂದು ಶೇಖರ್, ವಾಸ್ತವವಾಗಿ ಒಂಬತ್ತು ಮಂದಿಯನ್ನು ಗುರಿಯಾಗಿಸಿಕೊಂಡಿದ್ದ ಎನ್ನಲಾಗಿದೆ. ಅಷ್ಟೇ ಅಲ್ಲ, ಕೊಲೆ ಬಳಿಕ ಕನ್ನಡದಲ್ಲಿ ಕಳುಹಿಸಿದ್ದ ಸಂದೇಶಗಳೇ ಆತನ ಮೇಲೆ ಅನುಮಾನ ಮೂಡಿಸಲು ಪ್ರಮುಖ ಕಾರಣವಾಗಿದ್ದವು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಅಕ್ಟೋಬರ್ 16ರಿಂದ ಒಂದೊಂದಾಗಿ ಹತ್ಯೆ ನಡೆಸಿದ್ದ ಆರೋಪಿ, ಸುಮಾರು 15 … Continue reading *ಏಳು ಮಂದಿಯ ಹತ್ಯೆ ಹಿಂದೆ ಒಂಬತ್ತು ಜನರ ಟಾರ್ಗೆಟ್!*: *ಕನ್ನಡದ ಮೆಸೇಜ್‌ನಿಂದಲೇ ಸಿಕ್ಕಿಬಿದ್ದ ಹಂತಕ*
Copy and paste this URL into your WordPress site to embed
Copy and paste this code into your site to embed