*ದೀಪಾವಳಿ ಖರೀದಿಗೆ ಮುಗಿಬಿದ್ದ ಜನ*: *ಬೆಳಗಿನ ಜಾವ 3 ಗಂಟೆಯಿಂದಲೇ ಮಾರುಕಟ್ಟೆ ಫುಲ್ ರಶ್*
ಪ್ರಗತಿವಾಹಿನಿ ಸುದ್ದಿ: ದೀಪಾವಳಿ ಹಬ್ಬದ ಸಂಭ್ರಮಕ್ಕೆ ಬೆಂಗಳೂರಿನ ಮಾರುಕಟ್ಟೆಗಳು ಕಳೆಗಟ್ಟಿವೆ. ಹಬ್ಬದ ಸಿದ್ಧತೆಗಾಗಿ ಜನರು ಬೆಳಗ್ಗೆಯೇ ಹೂವು, ಹಣ್ಣು ಮತ್ತು ಪೂಜಾ ಸಾಮಗ್ರಿಗಳ ಖರೀದಿಗೆ ಮುಗಿಬಿದ್ದಿದ್ದಾರೆ. ಬಣ್ಣಬಣ್ಣದ ಹೂವುಗಳ ರಾಶಿ, ಹಣ್ಣುಗಳ ಅಂಗಡಿಗಳು ಮತ್ತು ಗ್ರಾಹಕರ ಗದ್ದಲದಿಂದ ಮಾರುಕಟ್ಟೆಗಳಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಬೆಳಗಿನ ಜಾವ 3 ಗಂಟೆಯಿಂದಲೇ ಜನರು ಖರೀದಿಗಾಗಿ ಮಾರುಕಟ್ಟೆಗೆ ಆಗಮಿಸಿದ್ದು, ವ್ಯಾಪಾರ ವಹಿವಾಟು ಕೂಡ ಜೋರಾಗಿದೆ. ಹಬ್ಬದ ಖರೀದಿಯ ಭರಾಟೆ ಎಷ್ಟಿದೆ ಎಂದರೆ, ಕೆಲವೆಡೆ ಹೆಜ್ಜೆ ಇಡಲೂ ಜಾಗವಿಲ್ಲದಷ್ಟು ಜನಸಂದಣಿ ಕಂಡುಬಂದಿದೆ. ದೀಪಾವಳಿಯ … Continue reading *ದೀಪಾವಳಿ ಖರೀದಿಗೆ ಮುಗಿಬಿದ್ದ ಜನ*: *ಬೆಳಗಿನ ಜಾವ 3 ಗಂಟೆಯಿಂದಲೇ ಮಾರುಕಟ್ಟೆ ಫುಲ್ ರಶ್*
Copy and paste this URL into your WordPress site to embed
Copy and paste this code into your site to embed